ತಳಕು ಅ.14 ಸಾರಿಗೆ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ತಳಕು ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಳ್ಳಕೆರೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ತಳಕು ಠಾಣೆ ವ್ಯಾಪ್ತಿಯ ಗರಣಿ ಕ್ರಾಸ್‌ನಲ್ಲಿ ಬಳಿ ಘಟಪರ್ತಿ ಗ್ರಾಮದ ರಂಗಪ್ಪ (27) ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಚಳ್ಳಕೆರೆಯಿಂದ ಘಟಪರ್ತಿ ಗ್ರಾಮಕ್ಕೆ ಹೋಗುವ ಈ ಘಟನೆ ನಡೆದಿದೆ ಸ್ಥಳಕ್ಕೆ ತಳಕು ಠಾಣೆಯ ವೃತ್ತನಿರೀಕ್ಷಕ ಕೆ.ಸಮೀವುಲ್ಲ.ಪಿ ಎಸ್ ಐ ಲೋಕೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿ ತಳಕು ಠಾಣೆಯಲ್ಲಿ ಪ್ರಲರಣ ದಾಖಲಿಸಿಕೊಂಡಿದ್ದಾರೆ.