ಚಳ್ಳಕೆರೆ :ಚಿತ್ರದುರ್ಗ: ಬಹಳ ಹಿಂದೆಯೇ ದೇವದಾಸಿಯರ
ಸಮೀಕ್ಷೆಗೆ ಆಗ್ರಹಿಸಿದ್ದೆವು
ಚಿತ್ರದುರ್ಗದಲ್ಲಿಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ
ಮಾಜಿ ಸಚಿವ ಹೆಚ್. ಆಂಜನೇಯ, ಮಾಜಿ ದೇವದಾಸಿಯರ
ಸಮೀಕ್ಷೆಯನ್ನು ಬಹು ವರ್ಷಗಳ ಹಿಂದೆ ಸರ್ಕಾರಕ್ಕೆ ಕೇಳಿದ್ದಾಗಿ
ತಿಳಿಸಿದರು.

ರಾಜ್ಯದಲ್ಲಿ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ
ನಡೆಯುತ್ತಿದ್ದು, 1993-94ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ 45 ಸಾವಿರ
ಮಾಜಿ ದೇವದಾಸಿಯರು ಪತ್ತೆಯಾಗಿದ್ದರು. ಇದೀಗ ಅವರಲ್ಲಿ 14
ಸಾವಿರ ಜನ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದರು.

About The Author

Namma Challakere Local News
error: Content is protected !!