ಚಳ್ಳಕೆರೆ : ಚಿತ್ರದುರ್ಗದಲ್ಲಿ ಧಾರಾಕಾರ ಮಳೆ: ಜನಜೀವನ
ಅಸ್ತವ್ಯಸ್ತ
ಚಿತ್ರದುರ್ಗದಲ್ಲಿ ಬೆಳಗಿನಿಂದಲೂ ನಿರಂತರವಾಗಿ ಸುರಿಯುತ್ತಿರುವ
ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಕಚೇರಿಗಳಿಗೆ ತೆರಳುವ ಜನರು ಮಳೆಯಲ್ಲಿ ಪರದಾಡುತ್ತಿದ್ದು,
ಕೆಲವರು ಅಂಡರ್ಪಾಸ್ಗಳ ಕೆಳಗೆ ಆಶ್ರಯ ಪಡೆದಿದ್ದಾರೆ. ವಾಹನ
ಸವಾರರು ಕೂಡ ಮಳೆಯಲ್ಲಿಯೇ ಪ್ರಯಾಣಿಸಬೇಕಾಯಿತು.

