ಚಿತ್ರದುರ್ಗ :

ಅರೆ ಊಟ ತಿಂಡಿ ತಿಂದು ಬದುಕಬಹುದು, ಆದರೆ ಇಲೋಬ್ಬ ವೇಸ್ಟ್ ಇಂಜಿನ್ ಆಯಿಲ್ ಕುಡಿದು ಬದುಕುತ್ತಿದ್ದಾನೆ, ಅರೆ ಇದು ನಿಜಾನಾ ಅಂದು ನೀವು ನಂಬಲೇಬೇಕು, ಈ ವ್ಯಕ್ತಿ ದಿನಕ್ಕೆ 8 ಲೀಟರ್ ಇಂಜಿನ್ ವೇಸ್ಟ್ ಆಯಿಲ್ ಕುಡಿಯುತ್ತಾನೆ,

ಈ ವ್ಯಕ್ತಿ ಯಾರು ಅಂತೀರಾ ಇವನು ಶಿವಮೊಗ್ಗ ಮೂಲದವನು, ಈ ವ್ಯಕ್ತಿಯ ಹೆಸರು ಕುಮಾರ್
ಚಿತ್ರದುರ್ಗಕ್ಕೆ ಭೇಟಿ ನೀಡಿದ, ಈ ವ್ಯಕ್ತಿ 17 ವರ್ಷಗಳಿಂದ ಆಯಿಲ್ ಕುಡಿಯುತ್ತಾ ಬಂದಿದ್ದಾನೆ,

ಈ ಮಹಾಶಯನಿಗೆ ಊಟ ತಿಂಡಿ ಸೇರಲ್ವಂತೆ, ಶಿವಮೊಗ್ಗದಿಂದ ಶಬರಿಮಲೆಗೆ ಹೋಗುತ್ತಿದ್ದ ವೇಳೆ,
ಚಿತ್ರದುರ್ಗಕ್ಕೆ ಭೇಟಿ ನೀಡಿದ ಆಯಿಲ್ ಮ್ಯಾನ್,

About The Author

Namma Challakere Local News
error: Content is protected !!