ಚಿತ್ರದುರ್ಗ: ಅಜ್ಜನ ಕೊಂದ ಮೊಮ್ಮಗನಿಗೆ ಜೀವಾವಧಿ
ಶಿಕ್ಷೆ
ಅಜ್ಜನನ್ನು ಕೊಲೆ ಮಾಡಿದ್ದ ಮೊಮ್ಮಗನಿಗೆ ಚಿತ್ರದುರ್ಗ ಪ್ರಧಾನ
ಮತ್ತು ಜಿಲ್ಲಾ ಸೆಷನ್ಸ್ ನ್ಯಾಯಾಧೀಶ, ರೋಣ ವಾಸುದೇವ್
ಅವರು ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಗೊಲ್ಲರಹಟ್ಟಿ ಗ್ರಾಮದ ಎಸ್
ಚಿತ್ರಲಿಂಗಪ್ಪ ಶಿಕ್ಷೆಗೆ ಒಳಗಾದವನು. ಚಿತ್ರಲಿಂಗಪ್ಪ ತನ್ನ ಅಜ್ಜ
ಈಶ್ವರಪ್ಪ ಅವಳಿ 3 ಲಕ್ಷ ಕೈಗಡ ಸಾಲ ಪಡೆದಿದ್ದು, ಇದರಲ್ಲಿ
75,000 ಮಾತ್ರ ನೀಡಿದ್ದ. ಜಮೀನು ಮಾರಾಟದ ವಿಷಯಕ್ಕೆ
ಸಂಬಂಧಿಸಿದಂತೆ ಇಬ್ಬರಲ್ಲಿ ಕೂಡ ಗಲಾಟೆ ನಡೆದಿತ್ತು.

About The Author

Namma Challakere Local News
error: Content is protected !!