ಚಳ್ಳಕೆರೆ :
ಚಳ್ಳಕೆರೆ ತಾಲೂಕಿನ ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿ ಆವರಣದಲ್ಲಿ ಆಯೋಜಿಸಿದ್ದ
ಶ್ರೀ ಬ್ರಹ್ಮ ಕುಮಾರಿ ವಿದ್ಯಾಪೀಠದಿಂದ ಆಯೋಜಿಸಿದ್ದ ಮಹಾ ಶಿವರಾತ್ರಿ ಹಬ್ಬ ಹತ್ತಾರು ಜೋರ್ತಿಲಿಂಗ ಮೆರಗು ತಂದವು.
ಇನ್ನೂ ಈ ಬಾರಿ ಶ್ರೀ ಬ್ರಹ್ಮ ಕುಮಾರಿ ಸಮಿತಿ ಯಿಂದ ನೂರಾರು ಶಿವ ಲಿಂಗಗಳ ದರ್ಶನ ವನ್ನು ನಗರದ ಜನತೆ ಮಾಡಿದರು
ಇನ್ನೂ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಸೇರಿದಂತೆ ಹಲವು ಗಣ್ಯಾತಿ ಗಣ್ಯರು , ಆಗಮಿಸಿ ಲಿಂಗಗಳನ್ನು ವಿಕ್ಷಿಣೆ ಮಾಡಿ ಮಹಾ ಶಿವರಾತ್ರಿ ಹಬ್ಬವನ್ನು ಸಂಭ್ರಮಿಸಿದರು.

