ಚಳ್ಳಕೆರೆ :

ಚಿತ್ರದುರ್ಗ: ಕಾಡುಗೊಲ್ಲರು ಎಂದೆ ಬರೆಯಿಸಿ
ಸರ್ಕಾರದ ಆದೇಶದಂತೆ ಶೈಕ್ಷಣಿಕ, ಆರ್ಥಿಕ ಮತ್ತು ಜಾತಿ ಗಣತಿ
ಆರಂಭವಾಗುತ್ತಿದ್ದು, ಈ ವೇಳೆ ಜಾತಿ ಕಾಲಂನಲ್ಲಿ ‘ಕಾಡುಗೊಲ್ಲ’
ಮತ್ತು ‘ಧರ್ಮ ಬುಡಕಟ್ಟು’ ಎಂದು ನಮೂದಿಸುವಂತೆ ಮಾಜಿ
ಶಾಸಕ ಎವಿ ಉಮಾಪತಿ ಅವರು ಚಿತ್ರದುರ್ಗದಲ್ಲಿ ಕರೆ ನೀಡಿದ್ದಾರೆ.

ಮುಖ್ಯಮಂತ್ರಿಗಳು ಅವಕಾಶ ನೀಡಿದ್ದು, ‘ಕಾಡುಗೊಲ್ಲ’ ಎಂದು
ಬರೆಯಿಸುವ ಬಗ್ಗೆ ಈಗಾಗಲೇ ಹಳ್ಳಿ-ಹಳ್ಳಿಗಳಲ್ಲಿ ಜಾಗೃತಿ
ಮೂಡಿಸಲಾಗುತ್ತಿದೆ. ಇದು ಕಾಡುಗೊಲ್ಲ ಸಮುದಾಯಕ್ಕೆ ತಮ್ಮ
ಅಸ್ತಿತ್ವವನ್ನು ದಾಖಲಿಸಲು ಸಿಕ್ಕಿರುವ ಅವಕಾಶ ಎಂದು ಅವರು
ಹೇಳಿದರು.

About The Author

Namma Challakere Local News
error: Content is protected !!