ಚಳ್ಳಕೆರೆ :

ಮಾದಿಗ ದಂಡೋರದ ರಾಷ್ಟ್ರೀಯ ಅಧ್ಯಕ್ಷ ಮಂದ ಕೃಷ್ಣ ಮಾದಿಗರವರ ಜನ್ಮ ದಿನಾಚರಣೆ ಅಂಗವಾಗಿ ನಗರದ ಪ್ರವಾಸಿ ಮಂದಿರದಲ್ಲಿ ಮಾದಿಗ ದಂಡೋರದ ಪದಾಧಿಕಾರಿಗಳು ಅಭಿಮಾನಿಗಳು ಕೆಕ್ ಕತ್ತರಿಸುವ ಮೂಲಕ ಜನ್ಮ ದಿನಾಚರಣೆಯ ಶುಭಾಶಯ ಕೋರಿದರು.

ಇನ್ನೂ
ಮಾದಿಗ ದಂಡೋರ ಜಿಲ್ಲಾಧ್ಯಕ್ಷರಾದ ದ್ಯಾವರನಹಳ್ಳಿ ತಿಪ್ಪೇಸ್ವಾಮಿ, ತಾಲೂಕಾಧ್ಯಕ್ಷರಾದ ಆರ್ ಕಾಂತರಾಜ್, ಜಿಲ್ಲಾ ಉಪಾಧ್ಯಕ್ಷ ಹನುಮಂತಪ್ಪ ,ಜಿಲ್ಲಾ ಖಜಾಂಚಿ ಜಾಜುರು ರಮೇಶ್, ಜಿಲ್ಲಾ ಉಪಾಧ್ಯಕ್ಷ ತಿಮ್ಮರಾಜ್, ರಾಮಾಂಜನೇಯ, ತಾಲೂಕು ಪ್ರಧಾನ ಕಾರ್ಯದರ್ಶಿ ಎನ್ .ಕೋಟೆ ನಾಗರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಎಲ್ಲಾ ತಾಲೂಕು ಅಧ್ಯಕ್ಷರು ಮಾದಿಗ ಮುಖಂಡರು ಹಾಗೂ ಗುತ್ತಿಗೆದಾರ್ ಸಂಘದ ಪದಾಧಿಕಾರಿಗಳು ಜಗದೀಶ್ ನಗರಂಗೆರೆ ತಿಪ್ಪೆರುದ್ರಪ್ಪ, ಸಿದ್ದಾಪುರ ನನ್ನಿವಾಳ ನಾಗರಾಜ್ , ಪುರ್ಲಹಳ್ಳಿ ರುದ್ರಮನಿ, ದೊಡ್ಡೇರಿ ಸುರೇಶ್, ತಾಲೂಕು ಮತ್ತು ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!