ಚಳಕೆರೆ :
ಶಿವಶಕ್ತಿ ಸೌಹಾರ್ದ
ಸಹಕಾರಿ ಸಂಘ ನಿಯಮಿತ ಸಂಘಕ್ಕೆ 2024 –25 ನೇ ಸಾಲಿನ ಖಾಲಿ ಇರುವ ಉದ್ಯೋಗಗಳಿಗೆ ಅರ್ಜಿಗಳನ್ನು ಕರೆಯಲಾಗಿದೆ.

ಖಾಲಿ ಇರುವ ಉದ್ಯೋಗಗಳು :

ವ್ಯವಸ್ಥಾಪಕರ ಹುದ್ದೆ ಒಂದು, ವಿದ್ಯಾರ್ಹತೆ ನಿವೃತ್ತ ವ್ಯವಸ್ಥಾಪಕರು ,

ಗುಮಾಸ್ತ ಅಕೌಂಟೆಂಟ್ ಹುದ್ದೆ ಒಂದು, ವಿದ್ಯಾರ್ಹತೆ ಪಿಯುಸಿ ಬಿಕಾಂ,

ಪಿಗ್ನಿ ಕಲೆಕ್ಟರ್ ಹುದ್ದೆ ಎರಡು, ವಿದ್ಯಾರ್ಹತೆ ಎಸ್ ಎಸ್ ಎಲ್ ಸಿ.

ಈಗೇ ಈ ವರ್ಷದ ಪ್ರಸ್ತುತ ಸಾಲಿನ ಉದ್ಯೋಗ ಇಚ್ಚಿಸುವರು, ತಮ್ಮ ಅರ್ಜಿಯನ್ನು ಶಿವಶಕ್ತಿ ಸೌಹಾರ್ದ ಸಹಕಾರಿ ಸಂಘಕ್ಕೆ ದಿನಾಂಕ – 29-03-2025 ರ ಒಳಗೆ ಕುದ್ದು ಕಛೇರಿಗೆ ಸಲ್ಲಿಸತಕ್ಕದ್ದು ಎಂದು ಸಂಘದ ಅಧ್ಯಕ್ಷ ಕೆಸಿ. ವೀರೇಶ್, ವ್ಯವಸ್ಥಾಪಕ ನಿರ್ದೇಶಕ ಸಿವಿ.ರಮೇಶ್, ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Namma Challakere Local News
error: Content is protected !!