ಚಳ್ಳಕೆರೆ :

ಚಿತ್ರದುರ್ಗ: ಆಕಸ್ಮಿಕ ಬೆಂಕಿ ಸುಟ್ಟು ಕರಕಲಾದ ಅರಣ್ಯ
ಚಿತ್ರದುರ್ಗದ ಕುಂಚಿಗನಾಳ್ ಕಣಿವೆ ಭಾಗದ ಗುಡ್ಡಕ್ಕಿಂದು ಬೆಂಕಿ
ಹತ್ತಿಕೊಂಡಿದೆ. ಆಕಸ್ಮಿಕವಾಗಿ ಬೆಂಕಿ ತಗುಲಿದ ಪರುಣಾಮ ಗುಡ್ಡ
ಧಗ ಧಗನೆ ಹೊತ್ತಿ ಉರಿದಿದೆ.

ಗುಡ್ಡವು ಜೋಗಿಮಟ್ಟಿ ಅರಣ್ಯ
ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಬೆಂಕಿಯ ಕೆನ್ನಾಲಿಗೆಗೆ ಗುಡ್ಡದಲ್ಲಿನ
ಗಿಡ ಮರಗಳು ಸುಟ್ಟು ಕರಕಲಾಗಿವೆ. ಕೂಡಲೇ ಸ್ಥಳಕ್ಕಾಗಮಿಸಿದ
ಅರಣ್ಯಾಧಿಕಾರಿಗಳು ಹಾಗು ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ
ನಂದಿಸಲು ಹರಸಾಹಸ ಪಟ್ಟಿದ್ದಾರೆ.

About The Author

Namma Challakere Local News
error: Content is protected !!