ಚಳ್ಳಕೆರೆ : ಬೊಮ್ಮಕ್ಕನಹಳ್ಳಿ ಸಿದ್ದಲಿಂಗೇಶ್ವರ ಸ್ವಾಮಿ ಕಳಶ ಭವ್ಯ ಮೆರವಣಿಗೆ ಗುಂತಕೊಲಮ್ಮನಹಳ್ಳಿ ಪಟ್ಪಲ್ಲರ್ ವಂಶಸ್ಥರಿಂದ
ನಾಯಕನಹಟ್ಟಿ,
ಸಮೀಪದ ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂತಕೊಲಮ್ಮನಹಳ್ಳಿ ಗ್ರಾಮದ ಪಟ್ ಪಲ್ಲರ್ ವಂಶಸ್ಥರು ಬೊಮ್ಮಕ್ಕನಹಳ್ಳಿಯ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ದೇವರಿಗೆ ಕಳಶವನ್ನು ಪಟ್ಟಣದ ಪಾದಗಟ್ಟೆಯಿಂದ ತೇರು ಬೀದಿಯಲ್ಲಿ ತಮಟೆ, ಉರುಮೆ, ವಾದ್ಯಗಳೊಂದಿಗೆ, ಕಳಶವನ್ನ ಭವ್ಯ ಮೆರವಣಿಗೆಯೊಂದಿಗೆ ಕೊಂಡಯ್ಯ್ಲಾಯಿತು,
ಇದೆ ಸಂದರ್ಭದಲ್ಲಿ ಗುಂತಕೊಲಮ್ಮನಹಳ್ಳಿ ಪಟ್ಪಲ್ಲರ್ ವಂಶಸ್ಥರಿAದ ಹಾಗೂ ಸಮಸ್ಥ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು

