ಚಳ್ಳಕೆರೆ : ಡಿಜಿಟಲ್ ಇ ಸ್ಟಾಂಪ್ ವ್ಯವಸ್ಥೆಯನ್ನು ರಾಜ್ಯಾದ್ಯಂತ ಜಾರಿಗೊಳಿಸುವ ಕುರಿತು ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಪತ್ರ ಬರಹಗಾರರು ಕಂಪ್ಯೂಟರ್ ಆಪರೇಟರ್ ಗಳಿಗೆ ಡಿಜಿಟಲ್ ಹಿಸ್ಟಾಂಪ್ ಕುರಿತು ತರಬೇತಿ ಕಾರ್ಯಗಾರ ಆಯೋಜಿಸಲಾಗಿತ್ತು,
ಇದೇ ಸಂದರ್ಭದಲ್ಲಿ ಜಿಲ್ಲಾ ಉಪನೋಂದಣಾಧಿಕಾರಿಯಾದ ಪ್ರಭಾಕರ್ ಮಾತನಾಡಿ
Digital e-Stamp ವ್ಯವಸ್ಥೆಯನ್ನು
ರಾಜ್ಯಾದ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ಅನುಸರಿಸಬೇಕು
- ಪ್ರತಿ ಉಪನೋಂದಣಿ ಕಛೇರಿಯಲ್ಲಿ Digital e-Stamp ವ್ಯವಸ್ಥೆಯ ಕುರಿತು ತರಬೇತಿಯನ್ನು ಸಂಬಂಧಪಟ್ಟ
ದಸ್ತಾವೇಜು ಬರಹಗಾರರು, ವಕೀಲರು ಮತ್ತು ಕರ್ನಾಟಕ ಓನ್ ಗ್ರಾಮ್ ಓನ್ ಹಾಗೂ ಬಾಪೂಜಿ ಸೇವಾ ಕೇಂದ್ರ SCHILL
ಮೂಲಕ ವಿತರಿಸುವ e-Stamp ಮಾರಾಟ ವ್ಯವಸ್ಥೆಯನ್ನು ನಿರ್ವಹಿಸುತ್ತಿರುವ ಸಹಕಾರಿ ಸೌಹರ್ದಗಳ ಸಿಬ್ಬಂದಿ
ವರ್ಗದವರಿಗೆ Digital e-Stamp ಕುರಿತು ತರಬೇತಿಯನ್ನು ಪಡೆಯಬೇಕು,ಎಂದರು
ಇದೇ ಸಂಧರ್ಭದಲ್ಲಿ ಚಳ್ಳಕೆರೆ ಉಪ ನೋಂದಣಿ ಅಧಿಕಾರಿ ಚಂದ್ರಮ್ಮ, ತಿಪ್ಪೆರುದ್ರಪ್ಪ, ಸಿಬ್ಬಂದಿ ನಾಗೇಶ್, ಹಾಗೂ ಪತ್ರಬರಹಗಾರರು, ವಕೀಲರು, ಗ್ರಾಮ ಓನ್, ಕರ್ನಾಟಕ ಒನ್ ಸಿಬ್ಬಂದಿ ಹಾಜರಿದ್ದರು.

