ಚಳ್ಳಕೆರೆ: ನಗರದ ಹಳೆಟೌನ್ ತಿಮ್ಮಪ್ಪ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ವೈಕುಂಠ ಏಕಾದಶಿಗೆ ಸಾವಿರಾರು ಭಕ್ತರು ಸಾಕ್ಷಿ ಕರಿಸಿದರು.

ಇನ್ನೂ ತಿಮ್ಮಪ್ಪ ಸೇವಾ ಟ್ರಸ್ಟ್ ನಿಂದ ದೇವರಿಗೆ ವಿಶೇಷ ಅಲಂಕಾರ ಹಾಗೂ ಭಕ್ತರ ದರ್ಶನಕ್ಕೆ ವಿಶೇಷ ಕೌಂಟರಗಳನ್ನು ತೆರೆದು ದರ್ಶನ ದೇವರ ದರ್ಶನಕ್ಕೆ ಅನುಕೂಲ ಮಾಡಿಸಿದ್ದರು,

ಮುಂಜಾನೆಯಿಂದ ಸರತಿ ಸಾಲಿನಲ್ಲಿ ಇದ್ದ ಭಕ್ತರು ದೇವರ ದರ್ಶನ ಮಾಡಿ ಕಣ್ತುಂಬಿ ಕೊಂಡು ದೇವರ ಆರ್ಶಿವಾದ ಪಡೆದರು.

About The Author

Namma Challakere Local News
error: Content is protected !!