ಚಿತ್ರದುರ್ಗ: ಲವ್ ದೋಖಾ ಪಿಎಸೈ ಮೇಲೆ ದೂರು
ದಾಖಲು
ಚಿತ್ರದುರ್ಗ ನಗರಠಾಣೆ ಪಿಎಸ್‌ಐ ಗಾದ್ರಿಲಿಂಗಪ್ಪ ವಿರುದ್ಧ
ಮಹಿಳೆಯೊಬ್ಬರು ಮದುವೆಯಾಗುವುದಾಗಿ ಪ್ರೀತಿಸಿ, ಬಳಿಕ
ಕೈಬಿಟ್ಟಿದ್ದಾರೆಂದು ದೂರು ನೀಡಿದ್ದಾರೆ. ಚಳ್ಳಕೆರೆ ಮೂಲದ
ಸಂತ್ರಸ್ತೆಯು, ಪಿಎಸ್‌ಐ ಗಾದ್ರಿಲಿಂಗಪ್ಪ ಪರಿಚಯಿಸಿಕೊಂಡು
ಪ್ರೀತಿ ಮಾಡಿ ಮದುವೆಗೆ ನಿರಾಕರಿಸಿದ್ದಾರೆಂದು ಆರೋಪಿಸಿದ್ದಾರೆ.
ಈ ಸಂಬಂಧ ಚಿತ್ರದುರ್ಗ ಮಹಿಳಾ ಠಾಣೆಯಲ್ಲಿ ಪ್ರಕರಣ
ದಾಖಲಾಗುತ್ತಿದ್ದಂತೆ ಪಿಎಸ್‌ಐ ಗಾದ್ರಿಲಿಂಗಪ್ಪ ಮೊಬೈಲ್ ಸ್ವಿಚ್
ಆಫ್ ಮಾಡಿಕೊಂಡಿದ್ದಾರೆ.

About The Author

Namma Challakere Local News
error: Content is protected !!