ಚಳ್ಳಕೆರೆ :
ಹಿರಿಯೂರು ತಾಲ್ಲೂಕಿನ ಜವಗೊಂಡನಹಳ್ಳಿ, ಆಲೂರು ಮತ್ತು ಆದಿವಾಲ ಗ್ರಾಮಗಳ ಸರ್ಕಾರಿ ಶಾಲೆಗೆ ದೀಡಿರ್ ಬೇಟಿನೀಡಿದ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಆಕಾಶ್. ಎಸ್. ರವರು ಮಕ್ಕಳ ಪ್ರಗತಿ ಪರಿಶೀಲನೆ… ನಡೆಸಿದರು.
ಮಕ್ಕಳ ಹಾಜರಾತಿ ಮತ್ತು ಶಿಕ್ಷಕರ ಹಾಜರಾತಿ ದಾಖಲಾತಿಗಳ ಪರಿಶೀಲನೆ…
ಶಿಕ್ಷಕರೊಂದಿಗೆ ಮತ್ತು ಮಕ್ಕಳೊಂದಿಗೆ ಸಂವಾದ…
ಮಧ್ಯಾಹ್ನದ ಬಿಸಿ ಊಟದ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಚರ್ಚೆ….ನಡೆಸಿದರು.

