ಚಳ್ಳಕೆರೆ :
ಚಿತ್ರದುರ್ಗ: ಎಕ್ಕ ಸಿನಿಮಾಕ್ಕೆ ಭರ್ಜರಿ ರೆಸ್ಪಾನ್
ಕೋಟೆನಾಡು ಚಿತ್ರದುರ್ಗದ ಬಸವೇಶ್ವರ ಚಿತ್ರ ಮಂದಿರದಲ್ಲಿ
ಯುವ ರಾಜುಮಾರ್ ನಟನೆ ಎಕ್ಕ ಚಿತ್ರ ಇಂದು ಅದ್ದೂರಿ ತೆರೆ
ಕಂಡಿದೆ. ನೂಕು ನುಗ್ಗಲಿನಲ್ಲಿ ನಿಂತ ಅಭಿಮಾನಿಗಳು, ಸಿನಿಮಾದ
ಟಿಕೆಟ್ ಪಡೆದು ಚಿತ್ರ ವೀಕ್ಷಸಿದರು. ನೆಚ್ಚಿನ ಹೀರೋ ಎಂಟ್ರಿ
ಆಗುತ್ತಿದ್ದಂತೆ ಪುಷ್ಪಾರ್ಚನೆ ಮಾಡಿ, ಶಿಳ್ಳೆ ಕೇಕೆ ಹಾಕಿ ಎಕ್ಕಾಸಿನಿಮಾ
ಸ್ವಾಗತಿಸಿದರು. ಮೇಣದ ಬತ್ತಿ ಬೆಳಗಿದ ಅಭಿಮಾನಿಗಳುಎಕ್ಕ
ಸಿನಿಮಾದ ಪರ ಘೋಷಣೆ ಕೂಗಿದ್ದು, ಮೊದಲ ದಿನದ ಶೋಗೆ ಎಕ್ಕ
ಚಿತ್ರಕ್ಕೆ ಅಭಿಮಾನಿಗಳು ಸಕ್ಕತ್ ರೆಸ್ಪಾನ್ಸ್ ನೀಡಿದ್ದಾರೆ.

