ಚಳ್ಳಕೆರೆ : ಇತ್ತೀಚೆಗೆ ಪೋಲೀಸ್ ನಿದ್ದೆ ಗೆಡಿಸಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ.

ಹೌದು ಇತ್ತೀಚಿನ ದಿನಗಳಲ್ಲಿ ನಡೆದ ಸರಣಿ ಅಂಗಡಿಗಳ ಕಳ್ಳತನ ಪೊಲೀಸ್ ರ ನಿದ್ದೆ ಗೆಡಿಸಿದೆ..

ಮಧ್ಯರಾತ್ರಿ ತಳಕು ಗ್ರಾಮದ ಖಾಸಗಿ ಬಸ್ ಸ್ಟಾಂಡ್ ನಲ್ಲಿ ಕಿರಾಣಿ ಅಂಗಡಿ ಶ್ರೀ ಡಬ್ಬ ಅಂಗಡಿ ನಂದಿನಿ ಮಿಲ್ಕ್ ಪಾರ್ಲರ್ ಎರಡು ಬೇಕರಿಗಳಿಂದ ಕಳ್ಳತನವಾಗಿರುತ್ತದೆ, ಕಿರಾಣಿ ಅಂಗಡಿ ಮಾಲೀಕರಾದ ಸೈಯದ್ ಮೋಸಂ ರವರ 30 ರಿಂದ 40 ಸಾವಿರ ರೂಪಾಯಿಗಳ ಗುಟಕ ಸಿಗರೇಟ್ ಅಡುಗೆ ಎಣ್ಣೆ ವಸ್ತುಗಳು ಕೊಳವಾಗಿರುತ್ತದೆ. ಹಾಗೂ
ಗಂಗಮ್ಮ 500 ಬೇಕರಿಯಲ್ಲಿ ಐದರಿಂದ ಒಂಬತ್ತು ಸಾವಿರ ರೂಪಾಯಿಗಳ ಸಿಗರೇಟ್ ತಂಬಾಕು ಕುಡುಕಗಳು ಹಾಗೂ 3000 ನಗದು ಕಳ್ಳತನವಾಗಿರುತ್ತದೆ.

ಭಾಗ್ಯಮ್ಮ ಬೇಕರಿಯಲ್ಲಿ ಮೂರರಿಂದ ಐದು ಸಾವಿರದ ಗುಟ್ಕಾ ಸಿಗರೇಟು 2-3,000 ನಾಣ್ಯಗಳ ಕಳ್ಳತನವಾಗಿರುತ್ತವೆ ಈ ಕಳ್ಳತನವು ಡಬ್ಬಗಳ ತಗಳನ ಕೊಯ್ದು ಕಳ್ಳತನ ಮಾಡಿರುತ್ತಾರೆ.

ಇನ್ನೂ ಪೋಲೀಸ್ ರು ‌ತನಿಖೆ ಚುರುಕುಗೊಳಿಸಿ ಕಳ್ಳರ‌ ಮಟ್ಟ ಹಾಕಬೇಕು ಎಂದು ಸಾರ್ವಜನಿಕರ ಒಕ್ಕೂರಲಾಗಿದೆ.

About The Author

Namma Challakere Local News
error: Content is protected !!