ಚಳ್ಳಕೆರೆ ಸಮೀಪದ ನೇರಲಗುಂಟೆ ಗ್ರಾಮದ ವಾಸಿ ಅಂಗಡಿ ಲಿಂಗಣ್ಣ ಕೆ. ಎಲ್. (93) ವರ್ಷ ಇವರು ಭಾನುವಾರ ವಯೋಸಹಜ ಮೃತರಾಗಿದ್ದಾರೆ. ಇವರು ಇಬ್ಬರು ಗಂಡು ಮಕ್ಕಳು ಒಬ್ಬ ಹೆಣ್ಣು ಮಗಳು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆಯನ್ನು ಜೂ. 9 ನೇ ಸೋಮವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಗ್ರಾಮದ ರುದ್ರ ಭೂಮಿಯಲ್ಲಿ ನೆರವೇರಿಸಲಾಗುತ್ತದೆ ಎಂಬುದಾಗಿ ಕುಟುಂಬ ವರ್ಗ ದವರು ತಿಳಿಸಿದ್ದಾರೆ.

About The Author

Namma Challakere Local News
error: Content is protected !!