ಚಳ್ಳಕೆರೆ :
ಚಳ್ಳಕೆರೆ ನಗರಸಭೆಯ ಅಧ್ಯಕ್ಷ ಸ್ಥಾನ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಪ್ರಭಾರ ಅಧ್ಯಕ್ಷರಾಗಿ ಸುಮಾ ಬರಮಯ್ಯ ರವರು ಪ್ರಭಾರ ವಹಿಸಿಕೊಂಡಿದ್ದಾರೆ
ಇನ್ನೂ ಹಾಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುವ ಇವರು, ಹತ್ತನೆ ವಾರ್ಡ್ ನ ಸದಸ್ಯರಾಗಿದ್ದಾರೆ,
ಈ ಹಿಂದೆ ಅಧ್ಯಕ್ಷರಾಗಿದ್ದ 31 ವಾರ್ಡಿನ ಸದಸ್ಯರಾದ ಜೈತುನ್ ಬಿ ಮಾಲಿಕ್ ಸಾಬ್ ಫೆಬ್ರವರಿ 27 ರವರು ರಾಜೀನಾಮೆ ನೀಡಿದ್ದರು.
ರಾಜೀನಾಮೆ ಅಂಗೀಕಾರದ ನಂತರ ಚಳ್ಳಕೆರೆ ನಗರಸಭೆಯ ಅಧ್ಯಕ್ಷರ ಚುನಾವಣೆ ದಿನಾಂಕದವರೆಗು ಪ್ರಭಾರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುಲು ಸುಮಾ ಭರಮಯ್ಯ ರವರು ಈದಿನ ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು, ಜಿಲ್ಲಾಧಿಕಾರಿಗಳು ಹಾಗೂ ಮಾಜಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ ರವರನ್ನು ಅಭಿನಂಧಿಸಿದ್ದಾರೆ.
ಇನ್ನೂ ಜೊತೆಯಲ್ಲಿ ಕಾಂಗ್ರೆಸ್ ಮುಂಖಡ ಆರ್.ಪ್ರಸನ್ನ ಕುಮಾರ್, ಭರಮಯ್ಯ ಇತರರು ಇದ್ದರು .

