ಉತ್ತಮ ಆರೋಗ್ಯಕ್ಕಾಗಿ ಯೋಗ

ಚಳ್ಳಕೆರೆ :
ಶ್ರೀಮಾರುತಿ ಪ್ಯಾರಾಮೆಡಿಕಲ್ ಕಾಲೇಜ್* ಮತ್ತು, ಶ್ರೀ ಮಾರುತಿ ಐಟಿ ಐ ಕಾಲೇಜು ಹಾಗೂ ನ್ಯೂ ಹಾರಿಜನ್ ಸ್ಕೂಲ್ ನಲ್ಲಿ ನಗರ ಆರೋಗ್ಯ ಕೇಂದ್ರದ ಚಳ್ಳಕೆರೆ ಇವರ ಸಂಯುಕ್ತ ಆಶ್ರಯ ದಲ್ಲಿ, ವಿಶ್ವ ಯೋಗ ದಿನಾಚರಣೆಯನ್ನು ನೆಡಸಲಾಯಿತು,,,

ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡಿ ಡಾ.ಉದಯ , ರವರು, ಯೋಗವು ಯಾವುದೇ ಔಷಧಿ ಇಲ್ಲದೆ, ಆರೋಗ್ಯ ಕಾಪಾಡಲು ಉತ್ತಮ ಮಾರ್ಗ ವಾಗಿದು, ಯೋಗ ದಿಂದ, ರೋಗ ನಿರೋಧ ಶಕ್ತಿ ಯನ್ನು ಹೆಚ್ಚಿಸುತ್ತದೆ, ಹಾಗೂ, ಮಾನಸಿಕ ಒತ್ತಡ ವನ್ನು. ಕಡಿಮೆ ಮಾಡುತ್ತದೆ, ಹಾಗೂ ಶ್ರದ್ದೆ ಹಾಗೂ ಸಹನೆ ಅಭಿರುದ್ದಿಗೆ ಸಹಕರಿಸುತ್ತದೆ ಮತ್ತು ಆತ್ಮ ಸ್ಟೈರ್ಯ, ಹಾಗೂ ಏಕಾಗ್ರತೆಗೆ ಹಾಗೂ ದೇಹದ ಸರಿಯಾದ ರೀತಿ ಯಲ್ಲಿ ಸಮತೋಲನ ಕಾಯ್ದು ಕೊಳ್ಳಲು ಹಾಗೂ ಹಾಗೂ ದೇಹದ ರಕ್ತ ಪರಿಚಲನೆ ಸುಧಾರಿಸಲು ಹೃದಯ ರಕ್ತ ನಾಲದ ಅರೋಗ್ಯವನ್ನು ಸುಧಾರಿಸಲು,ಶ್ವಾಸ ಕೋಶ ಅರೋಗ್ಯವನ್ನು ಕಾಪಾಡಲು,ಭಾವನಾತ್ಮಕ ಸ್ಥಿರತೆ, ನಿದ್ರಾ ಹೀನತೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ,ಜೀರ್ಣಕ್ರಿಯೆ ಸುಧಾರಿಸಲು ಹಾಗೂ ಮಲಬುದ್ಧತೆ ಕಡಿಮೆ ಮಾಡಲು ಹಾಗೂ,ತೂಕ ನಿರ್ವಹಣೆ ಮಾಡಲು ಬೆನ್ನು ನೋವು ಸಂದಿ ವಾತ,ಇತರೆ ನೋವು ಗಳ್ಳನು ಕಡಿಮೆ ಮಾಡಲು ಪರಿಹಾರ ನೀಡುತ್ತದೆ ಎಂದು ತಿಳಿಸಿದರು*

ಕಾರ್ಯಕ್ರಮ ದಲ್ಲಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ವೆಂಕಟೇಶ್,, ಆರೋಗ್ಯ ನಿರಕ್ಷಣಾಧಿಕಾರಿಗಳಾದ ಸಂಜಯ್, ಹಾಗೂ, ಮಾರುತಿ ಪ್ಯಾರಾ ಮೆಡಿಕಲ್ ಕಾಲೇಜು ಹಾಗೂ ಕಾಲೇಜುನ ಸಂಸ್ಥಾಪಕರಾದ ಬಿ. ಟಿ.ಮಲ್ಲಣ್ಣ, ರಾಘವೇಂದ್ರ.ಬಿ. ಎಮ್, ಉಪನ್ಯಾಸಕರದ ಪ್ರೇಮ್, ದೇವರಾಜ್, ಹಾಗೂ, ಭಾಗ್ಯಶ್ರೀ, ಅನುಶ್ರೀ, ಅಶ್ವಿನಿ, ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು

About The Author

Namma Challakere Local News
error: Content is protected !!