ಚಳ್ಳಕೆರೆ : ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಪ್ರಭಾಕರ್ ಮ್ಯಾಸನಾಯಕ ಅವರು ಹಟ್ಟಿ ಮಲ್ಲಪ್ಪ ನಾಯಕರ ಸ್ಮಾರಕ ಸಂರಕ್ಷಣೆಗಾಗಿ ಒಂದು ಲಕ್ಷ ರೂಪಾಯಿ ದೇಣಿಗೆ ನೀಡುವುದಾಗಿ ಘೋಷಿಸಿದರು.

ಚಳ್ಳಕೆರೆ ತಾಲೂಕಿನ ನಾಯಕನಟ್ಟಿ ಹೋಬಳಿಯ ಹಟ್ಟಿ ಮಲ್ಲಪ್ಪ ಟ್ರಸ್ಟ್ ಗೆ ಸೆರುವ ಜಾಗದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

About The Author

Namma Challakere Local News
error: Content is protected !!