ಚಳ್ಳಕೆರೆ :

ಚಳಕೆರೆ ನಗರದಲ್ಲಿ ಗ್ರಾಮ ದೇವತೆಗಳಾದ ಚಳ್ಳಕೆರಮ್ಮನವರು ಮತ್ತು ಉಡುಸಲಮ್ಮನವರು ಪ್ರತಿ ವರ್ಷದಂತೆ ಈ ವರ್ಷವೂ ಶ್ರಾವಣದ ಮೊದಲನ ಸೋಮವಾರದಂದು ಗಂಗಾದೇವತೆ ಪೂಜೆಗೆ ಎಂದು ಅಜ್ಜನಕುಡಿ ಕೆರೆಗೆ ತೆರಳಿ ಮರಳಿ ವಾಲ್ಮೀಕಿ ನಗರದ ಮುಖಾಂತರ ಅದ್ದೂರಿ ಮೆರವಣಿಗೆಯಿಂದ ಗುಡಿ ಸೇರಿಸಲಾಯಿತು.

About The Author

Namma Challakere Local News
error: Content is protected !!