ಚಳ್ಳಕೆರೆ : ಚಿತ್ರದುರ್ಗ: ಮುರುಘಾ ಮಠದಲ್ಲಿ ಶರಣ ಸಂಸ್ಕೃತಿ
ಉತ್ಸವಕ್ಕೆ ಚಾಲನೆ
ಚಿತ್ರದುರ್ಗದ ಮುರುಘಾ ಮಠದಲ್ಲಿ ಇಂದಿನಿಂದ ಅ. 3ರವರೆಗೆ
ನಡೆಯುವ ಶರಣ ಸಂಸ್ಕೃತಿ ಉತ್ಸವಕ್ಕೆ ಧ್ವಜಾರೋಹಣದ ಮೂಲಕ
ಚಾಲನೆ ನೀಡಲಾಗಿದೆ. ಉತ್ಸವದಲ್ಲಿ ಧಾರ್ಮಿಕ ಕಾರ್ಯಕ್ರಮಗಳ
ಜೊತೆಗೆ ಎಸ್ ಜೆಎಂ ಕಾಲೇಜು ವಿದ್ಯಾರ್ಥಿಗಳಿಗೆ ಕ್ರೀಡಾಕೂಟ
ಏರ್ಪಡಿಸಲಾಗಿದೆ.

ಎಲ್ಲಾ ಲಿಂಗಾಯಿತ ಮಠಾಧಿಪತಿಗಳ
ನೇತೃತ್ವದಲ್ಲಿ ಚಿತ್ರದುರ್ಗಕ್ಕೆ ಬಸವರಥ ಆಗಮಿಸಲಿದ್ದು, ಭಕ್ತರು
ಅದ್ಧೂರಿಯಾಗಿ ಸ್ವಾಗತಿಸಲಿದ್ದಾರೆ ಎಂದು ಮುರುಘಾ ಮಠದ
ಆಡಳಿತ ಮಂಡಳಿಯ ಸದಸ್ಯ ಶ್ರೀ ಬಸವಕುಮಾರಪ್ರಭು ಸ್ವಾಮೀಜಿ
ತಿಳಿಸಿದರು.

About The Author

Namma Challakere Local News
error: Content is protected !!