ಚಳ್ಳಕೆರೆ :

ಚಳ್ಳಕೆರೆ: ಸ್ವಚ್ಛತೆ ಇಲ್ಲದ ಹೊಟೇಲ್ ಗಳ ಬಾಗಿಲು
ಹಾಕಿಸಲು ಆದೇಶ
ಚಳ್ಳಕೆರೆ ಹೊಟೇಲ್ ಗಳ ಮೇಲೆ ದಾಳಿನಡೆಸಿದ, ನಗರಸಭಾ
ಅಧ್ಯಕ್ಷರು ಸ್ವಚ್ಚತೆ ಇಲ್ಲದಿರುವ ಹೊಟೇಲ್ ಗಳ ಬಾಗಿಲು
ಮುಚ್ಚಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ನಿನ್ನೆ ಮತ್ತು ಇಂದು
ಭೇಟಿ ನೀಡಿದ ಅಧ್ಯಕ್ಷರು ಮತ್ತು ಅಧಿಕಾರಿಗಳು ಅಕ್ರಮ ಪ್ಲಾಸ್ಟಿಕ್
ಬಳಕೆ, ಹಾಗು ಸ್ವಚ್ಛತೆ ಇಲ್ಲದೆ ಇರುವ ಹೊಟೇಲ್ ಗಳ ವಿರುದ್ಧ ಗರಂ
ಆದರು. ಉಳಿದಂತೆ ಬೀದಿ ಬದಿ ಹೊಟೇಲ್ ಗಳ ಮೇಲೂ ದಾಳಿ
ಮಾಡಿ, ಪರಿಶೀಲಿಸಿದರು.

About The Author

Namma Challakere Local News
error: Content is protected !!