filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 33;

ಚಳ್ಳಕೆರೆ : ಸಾಮಾಜಿಕ ಮತ್ತು ಶೈಕ್ಷಣಿಕ ಸಮಿಕ್ಷೆಗೆ ಹಿನ್ನಡೆಯಾದ ಸರ್ವರ್ ಹಾಗೂ ಯುಎಚ್ ಐಡಿ ಗೊಂದಲ

ಹೌದು ಚಳ್ಳಕೆರೆ ತಾಲ್ಲೂಕಿನಲ್ಲಿ ಸುಮಾರು 80020 ಮನೆಗಳ ಇದ್ದು ಜಾತಿ ಸಮಿಕ್ಷೆ ಪ್ರಾರಂಭವಾಗಿ ಐದು ದಿನಗಳ ಕಳೆದಿವೆ, ಆದರೆ ಸಮೀಕ್ಷೆಗೆ ತಾಲೂಕಿನ ಸುಮಾರು 734 ಗಣತಿದಾರರನ್ನು ನಿಯೋಜನೆ ಮಾಡಲಾಗಿತ್ತು ಆದರೆ ನಿಗಧಿಯಂತೆ ಜಾತಿ ಗಣತಿ ಮಾಡಲು ಕೆಲವು ತಾಂತ್ರಿಕ ಗೊಂದಲ ಇರುವುದರಿಂದ ಗಣತಿದಾರರು ಪರದಾಡುವಂತಾಗಿದೆ.

ಗಣತಿದಾರರ ಅನುಕೂಲಕ್ಕೆ ತಾಲೂಕು ಕಛೇರಿಯಲ್ಲಿ ತಹಶಿಲ್ದಾರ್ ನೇತೃತ್ವದಲ್ಲಿ ಸಭೆ ನಡೆಸಿ, ತಾಂತ್ರಿಕ ಸಮಸ್ಯೆ ಇರುವ ಗಣತಿದಾರರಿಗೆ ಸರಿಪಡಿಸಿ, ಮಾರ್ಗ ತೋರಿಸುತ್ತಿದ್ದಾರೆ,

ಇದೇ ಸಂಧರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆಎಸ್.ಸುರೇಶ್ , ಇತರ ಗಣತಿದಾರರು ಹಾಜರಿದ್ದರು.

About The Author

Namma Challakere Local News
error: Content is protected !!