ಅಪರಿಚಿತ ವಾಹನ ಡಿಕ್ಕಿ ಗಂಡು ಕರಡಿ ಸಾವು..
ಚಿತ್ರದುರ್ಗ:
ರಸ್ತೆ ದಾಟುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ, ಯಾದ ಪರಿಣಾಮ ಗಂಡು ಕರಡಿ ಮೃತಪಟ್ಟಿದೆ..
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ರಾಂಪುರ
ರಾಂಪುರ ಬಳಿಯ ರಾ.ಹೆ.150Aನಲ್ಲಿ ಘಟನೆ ನಡೆದಿದೆ.
ವಾಹನ ಡಿಕ್ಕಿಯಿಂದ ತೀವ್ರ ಗಾಯಗೊಂಡ ಕರಡಿ ಸ್ಥಳದಲ್ಲೇ ಸಾವನಪ್ಪಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಬೇಟಿ, ಪರಿಶೀಲನೆ ಮಾಡಿದ್ದಾರೆ.
ರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು.. ಇದೆ ರಸ್ತೆಯಲ್ಲಿ ಕರಡಿ ವಾಹನ ಡಿಕ್ಕಿಯಾಗಿ ಸಾವನಪ್ಪಿತ್ತು..
ಆಹಾರ ಆರಿಸಿ ರಾತ್ರಿ ಸಮಯದಲ್ಲಿ ಸಂಚಾರ ಮಾಡುವ ವೇಳೆ ಈ ಅಪಘಾತಗಳು ಸಂಭವಿಸುತ್ತಿದ್ದು ಈ ಅಪಘಾತದಿಂದ ಹಲವಾರು ಕರಡಿಗಳು ಸಾವನಪ್ಪಿವೆ…

