ಚಳ್ಳಕೆರೆ : ನಗರದ ನೆಹರು ವೃತ್ತದ ಸುತ್ತ ನಾಲ್ಕು ರಸ್ತೆ ಗಳಲ್ಲಿ DySP ಸತ್ಯ ನಾರಾಯಣ ರಾವ್ , PI ಕುಮಾರ್ ಹಾಗೂ ಟ್ರಾಫಿಕ್ ಪಿಎಸ್ಐ ದರೆಪ್ಪ ನೇತೃತ್ವದಲ್ಲಿ ಟ್ರಾಫಿಕ್ ರೆಗ್ಯುಲೇಷನ್ ಹಾಗೂ ಪಾದಾಚಾರಿಗಳು ಓಡಾಡಲಿಕ್ಕೆ ಅನುಕೂಲವಾಗುವಂತೆ ಜೀಬ್ರಾ ಕ್ರಾಸಿಂಗ್ ಹಾಕಿಸಲಾಗಿರುತ್ತದೆ

ಪೊಲೀಸ್ ಸಿಬ್ಬಂದಿಗಳಾದ ASI ನಾಗೇಂದ್ರಪ್ಪ ಪೊಲೀಸರಾದ ಖಲಂದರ್ ಖಾನ್ ಅಜಿತ್ ಕುಮಾರ್ ಸಂತೋಷ್ ಪ್ರಭುರಾಜರೆಡ್ಡಿ ತಿಲಕ್ ರಾಜ್ ಇತರರು ಇದ್ದರು.

About The Author

Namma Challakere Local News
error: Content is protected !!