ಚಳ್ಳಕೆರೆ:ಚಳ್ಳಕೆರೆ: ಆಟೋಗೆ ಕಾರು ಡಿಕ್ಕಿ ಪ್ರಯಾಣಿಕರು ಪಾರು
ಇಂದು ಚಳ್ಳಕೆರೆ ತಾಲೂಕಿನ ಸಮೀಪ ಆಟೋಗೆ ಕಾರು
ಡಿಕ್ಕಿ ಹೊಡೆದ ಪರಿಣಾಮ ಆಟೋ ನುಜ್ಜುಗುಜ್ಜಾಗಿದೆ.
ಆಟೋದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಅದೃಷ್ಟವಶಾತ್
ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕನ
ಅಜಾಗರೂಕತೆಯಿಂದ ಈ ಘಟನೆ ನಡೆದಿದ್ದು, ತಳುಕು ಠಾಣೆಯಲ್ಲಿ
ಪ್ರಕರಣ ದಾಖಲಿಸಲಾಗಿದೆ.

About The Author

Namma Challakere Local News
error: Content is protected !!