ಚಳ್ಳಕೆರೆ ನಗರದ ಉದ್ಯಮಿ ವಳ್ಳಿಪ್ರಕಾಶ್ ರವರ ಮನೆಗೆ ಅಲ್ಫಾ ಸಿನಿಮಾದ ಹೀರೋ, ಹೀರೋಯಿನ್ ಹಾಗೂ ನಿರ್ದೇಶಕರ ಭೇಟಿ ನೀಡಿದರು.
ಫೆ. 20ರಂದು ಸಿನಿಮಾ ಬಿಡುಗಡೆಯಾಗಲಿದ್ದು, ರಾಜ್ಯದ ಸುಮಾರು 150ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಪ್ರದರ್ಶನಗೊಳ್ಳಲಿದೆ.
ಈಗಾಗಲೇ ಟೀಸರ್ ಬಿಡುಗಡೆಯಾಗಿದ್ದು ಲಕ್ಷಾಂತರ ಅಭಿಮಾನಿಗಳು ಬೇಜಾರನ್ನು ವೀಕ್ಷಿಸಿದ್ದಾರೆ ಇದರಿಂದ ನಮ್ಮ ಸಿನಿಮಾ ನೂರು ದಿನಗಳು ಕರ್ಮಿಸಲಿದ್ದು, ಕನ್ನಡ ಸಿನಿಮಾಗಳನ್ನು ಥಿಯೇಟರ್ ಗಳಲ್ಲಿ ನೋಡುವುದರದ ಮೂಲಕ ಕನ್ನಡ ಸಿನಿಮಾವನ್ನು ಪ್ರೋತ್ಸಾಹಿಸಿ ಎಂದು ಸಿನಿಮಾದ ನಾಯಕ ನಟ ಹೇಮಂತ್ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹೀರೋ ಹಿನ್ ಗಳಾದ ಗೋಪಿಕ ಸುರೇಶ್, ಆಯನ ನಿರ್ದೇಶಕ ವಿಜಯ್ ಹಾಗೂ ಅಭಿಮಾನಿಗಳು ಇದ್ದರು.

