Month: March 2024

ಎಲ್ಲರ ಮನೆಯಲ್ಲು ಮಾನವರು ಹುಟ್ಟುತ್ತಾರೆ. ಆದರೆ ಮನುಷ್ಯತ್ವ ಹುಟ್ಟುವುದಿಲ್ಲ. ಪ್ರತಿ ಮನೆಯಲ್ಲಿ ಮಾನವೀಯತೆ ಕಾರ್ಯಗಳು ನಡೆದಾಗ ಆ ಮನೆಯ ಮಾನವ ನಿಜವಾದ ಮಾನವ. ಇಲ್ಲವಾದರೆ ದಾನವನಾಗುತ್ತಾನೆ ಎಂದು ಶ್ರಿ ಬಸವಪ್ರಭು ಸ್ವಾಮಿಗಳು ನುಡಿ

ಚಿತ್ರದುರ್ಗ, ಮಾ. 5 – ಎಲ್ಲರ ಮನೆಯಲ್ಲು ಮಾನವರು ಹುಟ್ಟುತ್ತಾರೆ. ಆದರೆ ಮನುಷ್ಯತ್ವ ಹುಟ್ಟುವುದಿಲ್ಲ. ಪ್ರತಿ ಮನೆಯಲ್ಲಿ ಮಾನವೀಯತೆ ಕಾರ್ಯಗಳು ನಡೆದಾಗ ಆ ಮನೆಯ ಮಾನವ ನಿಜವಾದ ಮಾನವ. ಇಲ್ಲವಾದರೆ ದಾನವನಾಗುತ್ತಾನೆ ಎಂದು ಶ್ರಿ ಬಸವಪ್ರಭು ಸ್ವಾಮಿಗಳು ನುಡಿದರು.ನಗರದ ಶ್ರೀ ಮುರುಘರಾಜೇಂದ್ರ…

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಾ. ಮಹಮ್ಮದ್ ,

ನಾಯಕನಹಟ್ಟಿ:: ಮಾರ್ಚ್ ಮೂರರಿಂದ ಮಾರ್ಚ್ 6ರ ವರೆಗೆ ನಡೆಯಲಿರುವ ಹೋಬಳಿಯ ಎಲ್ಲಾ ಸಾರ್ವಜನಿಕರು ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ನಲಗೇತನಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಧಿಕಾರಿ ಡಾ. ಮಹಮ್ಮದ್ ಮನವಿ ಮಾಡಿದರು. ಭಾನುವಾರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಗುವಿಗೆ…

ಪಟ್ಟಣದ ಎಸ್ ಟಿ ಎಸ್ ಆರ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಕಾನೂನು ಪಾಠ ಹೆಲ್ಮೆಟ್ ಕುರಿತು ಜಾಗೃತಿ ಪಿಎಸ್ಐ ಶಿವಕುಮಾರ್ .

ನಾಯಕನಹಟ್ಟಿ::ಮಾ.5. ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಲು ತಂದೆ ತಾಯಿ ಗುರುಗಳ ಮಾತು ಅತಿ ಮುಖ್ಯವಾದದ್ದು ಎಂದು ಪಿಎಸ್ಐ ಶಿವಕುಮಾರ್ ಹೇಳಿದ್ದಾರೆ. ಅವರು ಸೋಮವಾರ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ವತಿಯಿಂದ…

ನೀರಿಗಾಗಿ ಗ್ರಾಮ ಪಂಚಾಯತಿ ಮುಂದೆ ಪ್ರತಿಭಟನೆ

ಚಳ್ಳಕೆರೆ ನ್ಯೂಸ್ : ನೀರಿಗಾಗಿ ಗ್ರಾಮ ಪಂಚಾಯತಿ ಮುಂದೆ ಪ್ರತಿಭಟನೆ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದ ಎಸ್ಸಿ ಕಾಲೋನಿಯಲ್ಲಿ ಕುಡಿಯುವ ನೀರಿನಸಮಸ್ಯೆ ಉದ್ಭವಿಸಿದ್ದು ಕಾಲೋನಿಯ ಜನರು ಗ್ರಾಮ ಪಂಚಾಯತಿಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಈಗಾಗಲೇ ಬೇಸಿಗೆ ಕಾಲ ಆರಂಭವಾಗಿದ್ದು ತಾಲೂಕಿನ ಕೆಲವುಗ್ರಾಮಗಳಲ್ಲಿ…

ಶ್ರೀ ಗಾದ್ರಿಪಾಲನಾಯಕ ಜಾತ್ರಾ ಮಹೋತ್ಸವದಲ್ಲಿ ಬುಡಕಟ್ಟು ಸಮುದಾಯಗಳು ಆಚರಿಸುವಂತಹ ಧಾರ್ಮಿಕ ವಿಧಿ ವಿಧಾನಗಳು ಮತ್ತು ಆಚರಣೆಗಳು

ನಾಯಕನಹಟ್ಟಿ:: ಸಮೀಪದ ರಾಮಸಾಗರ ಗ್ರಾಮದಲ್ಲಿ ಶ್ರೀ ಗಾದ್ರಿಪಾಲನಾಯಕ ಜಾತ್ರಾ ಮಹೋತ್ಸವದಲ್ಲಿ ಬುಡಕಟ್ಟು ಸಮುದಾಯಗಳು ಆಚರಿಸುವಂತಹ ಧಾರ್ಮಿಕ ವಿಧಿ ವಿಧಾನಗಳು ಮತ್ತು ಆಚರಣೆಗಳು ಸಮಾಜದಲ್ಲಿನ ಸಾಮರಸ್ಯಕ್ಕೆ ಮತ್ತು ಶಾಂತಿಗೆ ಹಿಡಿದಂತ ಕೈಗನ್ನಡಿಯಾಗಿವೆ ಎಂದು ನಿಕಟ ಪೂರ್ವ ತಹಸಿಲ್ದಾರ್ ಎನ್ ರಘುಮೂರ್ತಿ ಹೇಳಿದರು. ಅವರು…

ಮೃತ ವಿವಾಹಿತೆ ಕುಟುಂಬಸ್ಥರಿಂದ ಎಸ್ಪಿ ಕಚೇರಿಮುಂದೆ ಪ್ರತಿಭಟನೆ

ಚಳ್ಳಕೆರೆ ನ್ಯೂಸ್ : ಮೃತ ವಿವಾಹಿತೆ ಕುಟುಂಬಸ್ಥರಿಂದ ಎಸ್ಪಿ ಕಚೇರಿಮುಂದೆ ಪ್ರತಿಭಟನೆ ಚಿತ್ರದುರ್ಗದ ಎಸ್ಪಿ ಕಚೇರಿ ಬಳಿ ಕೂನಬೇವು ಗ್ರಾಮದಲ್ಲಿಮೃತಪಟ್ಟ ವಿವಾಹಿತೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರುಪ್ರತಿಭಟನೆ ನಡೆಸಿದ್ದಾರೆ. ಭಾನುವಾರ ಮಧ್ಯಾಹ್ನ 12 ಗಂಟೆಗೆಈ ಘಟನೆ ನಡೆದಿದ್ದು, ಕೂನಬೇವು ಗ್ರಾಮದ ವಿಶಾಲಾಕ್ಷಿ ಎಂಬಯುವತಿಯನ್ನು…

ಕುಡಿಯುವ ನೀರಿಗೆ ತತ್ವಾರ ಆಂಧ್ರದಿಂದ ಕುಡಿಯುವ ನೀರು ಮಾರಾಟ

ಚಳ್ಳಕೆರೆ ನ್ಯೂಸ್ : ಕುಡಿಯುವ ನೀರಿಗೆ ತತ್ವಾರ ಆಂಧ್ರದಿಂದ ಕುಡಿಯುವನೀರು ಮಾರಾಟ ಮೊಳಕಾಲ್ಮೂರು ತಾಲೂಕಿನಪಟ್ಟಣದಲ್ಲಿ ಬಿಸಿಲಿನ ತಾಪಮಾನ ಹೆಚ್ಚುತ್ತಿದ್ದು, ಕುಡಿವ ನೀರಿಗೆಇಲ್ಲಿನ ಜನರು ದಿನ ನಿತ್ಯ ಪರಿತಪಿಸಬೇಕಾಗಿದೆ. ನಿತ್ಯವೂಪಟ್ಟಣದ ಜನರು ಹಾಲು, ಹಣ್ಣು ತರಕಾರಿ ಖರೀದಿಸುವಂತೆ ಆಂಧ್ರಗಡಿಭಾಗದ ರಾಯದುರ್ಗದಿಂದ ತರುವ ಶುದ್ಧ…

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ವತಿಯಿಂದ ಬಗರು ಸಾಗುವಳಿದಾರರಿಗೆ ಭೂಮಿ ಮಂಜೂರಾತಿ ನೀಡಲು ಆಗ್ರಹಿಸಿ ಪ್ರತಿಭಟನೆ : ಬಗರ್ ಹುಕುಂ ಸಮಿತಿ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು: ಶಾಸಕ ಟಿ ರಘುಮೂರ್ತಿ ಭರವಸೆ

ಬಗರ್ ಹುಕುಂ ಸಮಿತಿ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು: ಶಾಸಕ ಟಿ ರಘುಮೂರ್ತಿ ಭರವಸೆ ಚಳ್ಳಕೆರೆ: ನಗರದ ತಾಲೂಕು ಕಚೇರಿ ಮುಂದೆ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ವತಿಯಿಂದ ಬಗರು ಸಾಗುವಳಿದಾರರಿಗೆ ಭೂಮಿ ಮಂಜೂರಾತಿ ನೀಡಲು…

ಚಳ್ಳಕೆರೆ ನಗರದ ಕೃಷಿ ಉತ್ಪನ ಮಾರುಕಟ್ಟೆ ಯಲ್ಲಿ ನಡೆದ ವಾಣಿಜ್ಯ ಮಳಿಗೆಗಳ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ ; ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ ರಘುಮೂರ್ತಿ

ಚಳ್ಳಕೆರೆ ನ್ಯೂಸ್ : ಚಳ್ಳಕೆರೆ ನಗರದ ಕೃಷಿ ಉತ್ಪನ ಮಾರುಕಟ್ಟೆ ಯಲ್ಲಿ ನಡೆದ ವಾಣಿಜ್ಯ ಮಳಿಗೆಗಳ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆಯಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ ರಘುಮೂರ್ತಿ…

ಈ ಬಾರಿ ಚಳ್ಳಕೆರಮ್ಮ ಜಾತ್ರೆಗೆ ಹೆಚ್ಚಿನ ಭಕ್ತಾಧಿಗಳು ಬರುವ ನಿರೀಕ್ಷೆ : ಶಾಸಕ ಟಿ ರಘುಮೂರ್ತಿ

ಚಳ್ಳಕೆರೆ: ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಶ್ರೀ ಚಳ್ಳಕೆರಮ್ಮ ದೇವಿಯ ಜಾತ್ರೆ ಇದೆ ಮಾರ್ಚ 11 ರಿಂದ ಆರಂಭಗೊಳ್ಳಿದ್ದು ಜಾತ್ರೆಯ ಪೂರ್ವ ಸಿದ್ದತೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಈ ಬಾರಿ ಜಾತ್ರೆಗೆ ಅವಘಡಗಳು ನಡೆಯದಂತೆ ಮುಂಜಾಗ್ರತಾ ವಹಿಸಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.ಅವರು…

error: Content is protected !!