Month: July 2023

ನಾಯಕನಹಟ್ಟಿ ಮತ್ತು ತಳಕು ಹೋಬಳಿಯ ಬಿಎಲ್‌ಓ ಶಿಕ್ಷಕರಿಂದ ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆಎಸ್ ಸುರೇಶ್ ರವರಿಗೆ ಮನವಿ ಸಲ್ಲಿಕೆ

ನಾಯಕನಹಟ್ಟಿ : ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ 2023ರಲ್ಲಿ ಮತದಾರರ ಸೇರ್ಪಡೆ 80 ವಯಸ್ಸಿನವರನ್ನು ಮತ್ತು ವಿಕಲಚೇತನರನ್ನು ಗುರುತಿಸುವುದು,ಮನೆ ಮನೆ ಭೇಟಿ ಮಾಡುವುದು ಸೇರಿದಂತೆ, ಚುನಾವಣೆ ಕೆಲಸ ಕಾರ್ಯಗಳನ್ನು ದಿನಾಂಕ. 11-4-2023 ರಿಂದ10-5-2023 ರ ವರೆಗೆ ಕರ್ತವ್ಯವನ್ನ ಎಲ್ಲಾ ಮತಗಟ್ಟೆ ಅಧಿಕಾರಿಗಳು…

ಚಳ್ಳಕೆರೆ : ವಿಕಲಚೇತನರ ಬಾಳಿಗೆ ಬೆಳಾಕುವ ನಿಟ್ಟಿನಲ್ಲಿ ಸರಕಾರ ಅಂದರ ಬಾಳಲ್ಲಿ ಬೆಳಕು ಮೂಡಿಸುತ್ತದೆ

ಚಳ್ಳಕೆರೆ : ವಿಕಲಚೇತನರ ಬಾಳಿಗೆ ಬೆಳಾಕುವ ನಿಟ್ಟಿನಲ್ಲಿ ಸರಕಾರ ಅಂದರ ಬಾಳಲ್ಲಿ ಬೆಳಕು ಮೂಡಿಸುತ್ತದೆ.ಅದರಂತೆ ಚಳ್ಳಕೆರೆ ತಾಲೂಕಿನ ಕ್ಷೇತ್ರ ಮಾದರಿ ಶಾಲೆಯಲ್ಲಿ ಆರ್ ಡಿಪಿಆರ್ ಯೋಜನೆಡಿಯಲ್ಲಿ ಅಲಿಂಕೋ ಕಂಪನಿ ಸಹಯೋಗದೊಂದಿಗೆ ಇಂದು ಚೇತನರಿಗೆ ಕೃತಕ ಕಾಲು ಜೋಡಣೆ, ಕಣ್ಣು ಕಾಣಿದೆ ಇರುವ…

ರೈತರ ಮನವಿಗೆ ಸ್ಪಂದಿಸಿ ಸಾರಿಗೆ ಸಂಚಾರ ವ್ಯವಸ್ಥೆ ಕಲ್ಪಿಸಿದ ಅಧಿಕಾರಿಗಳು

ರೈತರ ಮನವಿಗೆ ಸ್ಪಂದಿಸಿ ಸಾರಿಗೆ ಸಂಚಾರ ವ್ಯವಸ್ಥೆ ಕಲ್ಪಿಸಿದ ಅಧಿಕಾರಿಗಳು ಚಳ್ಳಕೆರೆ : ತಾಲೂಕಿನ ಪರಶುರಾಂಪುರ ಹೋಬಳಿಯ ದೋಡ್ಡಚೆಲ್ಲೂರು ಗ್ರಾಮಕ್ಕೆ ರೈತರು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಸಾರಿಗೆ ಅಧಿಕಾರಿಗಳು ಬುಧವಾರದಿಂದ ಕೆಎಸ್‌ಆರ್‌ಟಿಸಿ ಬಸ್ಸು ವ್ಯವಸ್ಥೆಯನ್ನು ಮಾಡಿದ್ದಾರೆ. ಗ್ರಾಮಕ್ಕೆ ಬಂದ ಬಸ್‌ನ್ನು ಅಖಂಡ…

ಗ್ರಾಮ ಪಂಚಾಯಿತ್”ಬಾಪುಜೀ ಸೇವಾ ಕೇಂದ್ರ”ದಲ್ಲಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಅನುವು..! ತಳಕು ಗ್ರಾಮ ಪಂಚಾಯತಿ ಕಛೇರಿಯಲ್ಲಿ ಪಿಡಿಓ ಶಶಿರಾಜ್ ವಿತರಣೆ

ಗ್ರಾಮ ಪಂಚಾಯಿತ್”ಬಾಪುಜೀ ಸೇವಾ ಕೇಂದ್ರ”ದಲ್ಲಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಅನುವು..!ತಳಕು ಗ್ರಾಮ ಪಂಚಾಯತಿ ಕಛೇರಿಯಲ್ಲಿ ಪಿಡಿಓ ಶಶಿರಾಜ್ ವಿತರಣೆ ಚಳ್ಳಕೆರೆ : ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಒಂದೊAದಾಗಿ ಜಾರಿಗೊಳಿಸುತ್ತಿರುವ ರಾಜ್ಯ ಸರಕಾರ ಮೊದಲ ಅಂತವಾಗಿ ಮಹಿಳಾ ಶಕ್ತಿ…

ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಸಾರಿಗೆ ವ್ಯವಸ್ಥಪಕರಿಗೆ ಮನವಿ :ಆದರ್ಶ ಶಾಲೆಯ ಶಿಕ್ಷಕರು ಹಾಗು ಎಸ್‌ಡಿಎಸ್‌ಎಂಸಿ ಸದಸ್ಯರಿಂದ

ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಸಾರಿಗೆ ವ್ಯವಸ್ಥಪಕರಿಗೆ ಮನವಿ :ಆದರ್ಶ ಶಾಲೆಯ ಶಿಕ್ಷಕರು ಹಾಗು ಎಸ್‌ಡಿಎಸ್‌ಎಂಸಿ ಸದಸ್ಯರಿಂದ ಚಳ್ಳಕೆರೆ : ಸಾರಿಗೆ ವ್ಯವಸ್ಥೆ ಇಲ್ಲದೆ ಶಾಲೆಗೆ ಬರುವ ಮಕ್ಕಳು ದಿನವೀಡಿ ರಸ್ತೆ ಮೇಲೆ ಆಟೋ ಟೆಂಪೋ ಹಿಡಿಯುವ ಅನಿವಾರ್ಯತೆ ಇದೆ, ಪಕ್ಕದಲ್ಲೆ ಸಾರಿಗೆ…

ಜುಲೈ21.ರಂದು ಬೆಸ್ಕಾಂ 40 ವಿದ್ಯುತ್ ಪರಿವರ್ತಕಗಳ ಚಾಲನೆ

ನಾಯಕನಹಟ್ಟಿ : ತಳಕು ಹೋಬಳಿಯ ದೊಡ್ಡಉಳ್ಳಾರ್ತಿ ಕಾವಲಿನಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ ನೂತನವಾಗಿ ನಿರ್ಮಿಸಿರುವ ಕೆಎಸ್‌ಎಸ್‌ಐಡಿಸಿ ಬಡಾವಣೆಯಲ್ಲಿರುವ 40 ವಿದ್ಯುತ್ ಪರಿವರ್ತಕಗಳನ್ನು ಶುಕ್ರವಾರ ಚಾಲನೆಗೊಳಿಸಲಾಗುವುದು ಎಂದು ತಳಕು ಬೆಸ್ಕಾಂ ಉಪವಿಭಾಗದ ಎಇಇ ತಿಮ್ಮರಾಜು ತಿಳಿಸಿದ್ದಾರೆ.ದೊಡ್ಡಉಳ್ಳಾರ್ತಿ ಗ್ರಾಮದ ಹೊರವಲಯದಲ್ಲಿರುವ ಕಾವಲಿನಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಿಸಲು…

ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ: ನಿಗಧಿತ ದಿನಾಂಕದೊಳಗೆ ಬೆಳೆ ವಿಮೆ ನೋಂದಣಿಗೆ ಮನವಿ

ಚಿತ್ರದುರ್ಗ(ಕರ್ನಾಟಕ ವಾರ್ತೆ)ಜುಲೈ19:ಚಿತ್ರದುರ್ಗ ಜಿಲ್ಲೆಯಲ್ಲಿ 2023-24ನೇ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಜಾರಿಗೊಳಿಸಿ, ಅಧಿಸೂಚಿಸಲಾಗಿದ್ದು, ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.ನಿರ್ಧರಿತ ಬೆಳೆಗಳು ಮತ್ತು ವಿಮಾ ಮೊತ್ತ ಹಾಗೂ ರೈತರ ಕಂತು ವಿವರ: ಮುಸುಕಿನ ಜೋಳ…

ಹುಣಸೆಕಟ್ಟೆ ಗ್ರಾಮಕ್ಕೆ ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಭೇಟಿ, ಪರಿಶೀಲನೆಸೇವಂತಿಗೆ ಬೆಳೆಯಲ್ಲಿ ಕೀಟ ಮತ್ತು ರೋಗ ಬಾದೆಗಳಿಗೆ ನಿಯಂತ್ರಣ ಕ್ರಮ

ಚಿತ್ರದುರ್ಗ ಜುಲೈ.19:ಚಿತ್ರದುರ್ಗ ತಾಲ್ಲೂಕಿನ ತುರುವನೂರು ಹೋಬಳಿಯ ಹುಣಸೆಕಟ್ಟೆ ಗ್ರಾಮದಲ್ಲಿ ಸೇವಂತಿಗೆ ಬೆಳೆಯಲ್ಲಿ ಕೀಟ ಮತ್ತು ರೋಗ ಬಾದೆಗಳು ಕಂಡು ಬಂದಿದ್ದು, ಈ ಹಿನ್ನಲೆಯಲ್ಲಿ ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ.ಎಸ್.ಓಂಕಾರಪ್ಪ, ಡಾ.ಎಲ್.ಹನುಮಂತರಾಯ, ಕೀಟ ತಜ್ಞರು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಗ್ರಾಮದ…

ಟಿಎಪಿಸಿಎಂಎಸ್: ಜುಲೈ 22ರಂದು ವಾರ್ಷಿಕ ಸರ್ವ ಸದಸ್ಯರ ಸಭೆ

ಟಿಎಪಿಸಿಎಂಎಸ್: ಜುಲೈ 22ರಂದು ವಾರ್ಷಿಕ ಸರ್ವ ಸದಸ್ಯರ ಸಭೆಚಿತ್ರದುರ್ಗ ಜುಲೈ19:ಚಿತ್ರದುರ್ಗ ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟದ ಸಹಕಾರ ಸಂಘದ 74ನೇ ವರ್ಷದ 2022-23ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಇದೇ ಜುಲೈ 22ರಂದು ಬೆಳಿಗ್ಗೆ 11 ಗಂಟೆಗೆ ಚಿತ್ರದುರ್ಗ ನಗರದ ಮಾಳಪ್ಪನಹಟ್ಟಿಯ…

ಜುಲೈ 20ರಂದು ಯು-ವಿನ್ ಪೋರ್ಟಲ್ ಪ್ರಾಯೋಗಿಕ ಉದ್ಘಾಟನೆ

ಚಿತ್ರದುರ್ಗ ಜುಲೈ19:ಚಿತ್ರದುರ್ಗ ನಗರದ ಸ್ಟೇಡಿಯಂ ಮುಂಭಾಗದ ಬುದ್ಧನಗರದ ನಗರ ಆರೋಗ್ಯ ಕೇಂದ್ರದಲ್ಲಿ ಇದೇ ಜುಲೈ 20ರಂದು ಬೆಳಿಗ್ಗೆ 11 ಗಂಟೆಗೆ ಗರ್ಭೀಣಿಯರು ಹಾಗೂ ಮಕ್ಕಳಿಗೆ ನಿಗಧಿತ ಸಮಯಕ್ಕೆ ಲಸಿಕೆ ಹಾಕುವುದನ್ನು ಸರಳಿಕರಣಗೊಳಿಸುವ ಉದ್ದೇಶದಿಂದ ಕೇಂದ್ರ ಆರೋಗ್ಯ ಸಚಿವಾಲಯ ಪರಿಚಯಿಸಿದ “ಯು-ವಿನ್ ಪೋರ್ಟಲ್”…

error: Content is protected !!