ಚಳ್ಳಕೆರೆ : ಅವಶ್ಯಕತೆ ಇರದೆ ಇರುವ ವಸ್ತುಗಳನ್ನು ನೀಡಿದರೆ ನಗರಸಭೆಯಿಂದ ಪ್ರಶಸ್ತಿ ಪ್ರಧಾನ : ಪೌರಾಯುಕ್ತ ರಾಮಕೃಷ್ಣ ಹೇಳಿಕೆ
ಚಳ್ಳಕೆರೆ : ಸಾರ್ವಜನಿಕರಿಗೆ ಅವಶ್ಯವಿಲ್ಲದ ವಸ್ತುಗಳನ್ನು ನೀಡಿ, ಮತ್ತೆ ಮರು ಬಳಕೆ ಮಾಡಲು ಅವಶ್ಯಕತೆ ಇರುವ ಜನರಿಗೆ ನೀಡಬಹುದಾದ ಒಂದು ಉತ್ತಮ ವೇದಿಕೆ ಚಳ್ಳಕೆರೆ ನಗರಸಭೆಯಿಂದ ಮಾಡಲಾಗಿದೆ ಎಂದು ನಗರಸಭೆ ಉಪಾಧ್ಯಕ್ಷೆ ಮಂಜುಳಾ ಪ್ರಸನ್ನ ಕುಮಾರ್ ಹೇಳಿದರು. ಇನ್ನೂ ಅವಶ್ಯಕತೆ ಇರದೆ…