ಮನೆ ಬಿಟ್ಟು ಹೋದ ಮಾನಸಿಕ ಶವವಾಗಿ ಪತ್ತೆ ,,,,
ರಾಮುದೊಡ್ಮನೆ ಚಳ್ಳಕೆರೆ?: ಮನೆ ಬಿಟ್ಟು ಹೋದ ಮಾನಸಿಕ ಶವವಾಗಿ ಪತ್ತೆ ,,,, ಇದು ಸೋಮವಾರ ಎಂಟು ಗಂಟೆಗೆ ನಡೆದ ಘಟನೆ,,,, ಚಳ್ಳಕೆರೆ ನಗರದ ಗಾಂಧಿನಗರದ ನಿವಾಸಿ ಎಂದು ಗುರುತಿಸಲಾಗಿದೆ,,,, ಈ ವ್ಯಕ್ತಿ ಮಾನಸಿಕ ಖಿನ್ನತೆಗೆ ಒಳಗಾಗಿ ಪದೇ ಪದೇ ಮನೆ ಬಿಟ್ಟು…
Siti Channel
ರಾಮುದೊಡ್ಮನೆ ಚಳ್ಳಕೆರೆ?: ಮನೆ ಬಿಟ್ಟು ಹೋದ ಮಾನಸಿಕ ಶವವಾಗಿ ಪತ್ತೆ ,,,, ಇದು ಸೋಮವಾರ ಎಂಟು ಗಂಟೆಗೆ ನಡೆದ ಘಟನೆ,,,, ಚಳ್ಳಕೆರೆ ನಗರದ ಗಾಂಧಿನಗರದ ನಿವಾಸಿ ಎಂದು ಗುರುತಿಸಲಾಗಿದೆ,,,, ಈ ವ್ಯಕ್ತಿ ಮಾನಸಿಕ ಖಿನ್ನತೆಗೆ ಒಳಗಾಗಿ ಪದೇ ಪದೇ ಮನೆ ಬಿಟ್ಟು…
ಚಳ್ಳಕೆರೆ ನ್ಯೂಸ್ : ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿಪ್ರತಿಭಟಿಸಿದ ರೈತರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತರುಹೊಳಲ್ಕೆರೆ ಕೃಷಿ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿಮನವಿ ನೀಡಿದರು. ಹೊಳಲ್ಕೆರೆ ತಾಲ್ಲೂಕಿನ ಎಲ್ಲಾ ರಸಗೊಬ್ಬರಅಂಗಡಿಗಳಲ್ಲಿ, ರೈತರಿಗೆ ಕಾಣುವಂತೆ ಬಿತ್ತನೆ ಬೀಜ, ಗೊಬ್ಬರಗಳದರ ಪ್ರಕಟಿಸಬೇಕು.…
ಚಳ್ಳಕೆರೆ ನ್ಯೂಸ್ : ಮತದಾನ ಗಟ್ಟೆ ಬಳಿ ಬಂದು ಶಿಕ್ಷಕರ ಭೇಟಿ ಮಾಡಿದಮಾಜಿ ಸಚಿವ ಆಗ್ನೆಯ ಶಿಕ್ಷಕರ ಕ್ಷೇತ್ರದ ಮತದಾನವು ಬಿರುಸಿನಿಂದ ಸಾಗುತ್ತಿದ್ದು, ಮತದಾನ ಕೇಂದ್ರದ ಹೊರಗೆ ಮಾಜಿ ಸಚಿವ ಹಾಗೂ ಚಿತ್ರದುರ್ಗಮೀಸಲು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗೋವಿಂದ ಕಾರಜೋಳಭೇಟಿ ನೀಡಿದರು.…
ಚಳ್ಳಕೆರೆ ನ್ಯೂಸ್ : ಆರ್ ಕೆ ಸರ್ದಾರ್ ಗೆ ಎಂಎಲ್ ಸಿ ಸ್ಥಾನ ನೀಡಿ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ದುಡಿದು, ಪಕ್ಷದ ಏಳಿಗೆಗೆಶ್ರಮಿಸುತ್ತಿರುವ ಆರ್ ಕೆ ಸರ್ದಾರ್ ಗೆ ಎಂಎಲ್ ಸಿ ಸ್ಥಾನ ನೀಡಲುನಿವೃತ್ತ ಡಿವೈಎಸ್ಪಿ ಖಾದರ್ ಆಗ್ರಹಿಸಿದರು. ಚಿತ್ರದುರ್ಗದಲ್ಲಿಪತ್ರಿಕಾ ಗೋಷ್ಠಿಯಲ್ಲಿ…
ಚಳ್ಳಕೆರೆ ನ್ಯೂಸ್ : ಶೈಕ್ಷಣಿಕ ಸಹಾಯಧನ ಬಿಡುಗಡೆ ಮಾಡಿ ಚಿತ್ರದುರ್ಗದ ಜಿಲ್ಲಾಧಿಕಾರಿಗಳ ಕಚೇರಿ ಬಳಿ, ಜಿಲ್ಲಾ ಕಟ್ಟಡಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಮಿತಿ, ಸಿಐಟಿಯುನಜಿಲ್ಲಾ ಪ್ರಧಾನ ಕಾರ್ಯದರ್ಶಿ, ಸಿ ಕೆ ಗೌಸ್ ಪೀರ್ ನೇತೃತ್ವದಲ್ಲಿಪ್ರತಿಭಟನೆ ನಡೆಸಿತು. ಪ್ರತಿಭಟನೆಯಲ್ಲಿ ಮಾತಾಡಿದ, ಗೌಸ್ ಪೀರ್,ಕಾರ್ಮಿಕರಿಗೆ…
ಚಳ್ಳಕೆರೆ ನ್ಯೂಸ್ : ಚಿಕ್ಕಜಾಜೂರಿನಲ್ಲಿ ತಡ ರಾತ್ರಿ ಸುರಿದ ಮಳೆ ಹೊಳಲ್ಕೆರೆಯ ಚಿಕ್ಕಜಾಜೂರು ಸೇರಿದಂತೆ, ಸುತ್ತಮುತ್ತಲಿನಪ್ರದೇಶಗಳಲ್ಲಿ ತಡ ರಾತ್ರಿ ಅರ್ಧ ಗಂಟೆಗೂ ಹೆಚ್ಚು ಕಾಲ ಉತ್ತಮಮಳೆ ಆಯಿತು. ಗುಡುಗು ಸಿಡಿಲು ಸಹಿತ ಬಿರುಸಾಗಿ ಸುರಿತುರಸ್ತೆ ಚೆಂಡುಗಳಲ್ಲಿ ನೀರು ತುಂಬಿದವು ಇಲ್ಲಿನ ವಿದ್ಯಾನಗರಬಡಾವಣೆಯ…
ಚಳ್ಳಕೆರೆ ನ್ಯೂಸ್ : ಆದ್ದರಿಂದಉಚಿತವಾದಆರೋಗ್ಯ ತಪಾಸಣೆ ಶಿಬಿರ ಪ್ರತಿಯೊಬ್ಬರಿಗೂಅನುಕೂಲವಾಗಬೇಕು ದೇಹದಲ್ಲಿ ಮುಖ್ಯವಾದ ಅಂಗ ಎಂದರೆ ಕಣ್ಣು ಇಂತಹ ಅಂಗವನ್ನುಸುರಕ್ಷತವಾಗಿ ಇಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ನರಹರಿ ಪ್ರತಿಷ್ಠಾನದ ಡಾ. ರಾಜಾರಾಂ ಸ್ವಾಮೀಜಿಅಭಿಮತ ವ್ಯಕ್ತಪಡಿಸಿದರು. ನರಹರಿ ನಗರದಲ್ಲಿ ನಡೆದ ನೇತ್ರತಪಾಸಣೆ ಶಿಬಿರ ಕಾರ್ಯಕ್ರಮದಲ್ಲಿ…
ಚಳ್ಳಕೆರೆ ನ್ಯೂಸ್ : ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಸಾಂಕ್ರಾಮಿಕ ಖಾಯಿಲೆ ಹಬ್ಬಿದೆ ಎಂಬ ಮಾಹಿತಿ ಮೇರೆಗೆ ಬೇಟಿ ನೀಡಿದ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಇಒ ಲಕ್ಷ್ಮಣ್ ಸಾರ್ವಜನಿಕರೊಟ್ಟಿಗೆ ಮಾಹಿತಿ ಪಡೆದರು. ಸಾಂಕ್ರಾಮಿಕ ಖಾಯಿಲೆಯಪ್ರಕರಣಗಳು…
ಚಳ್ಳಕೆರೆ ನ್ಯೂಸ್ : ಸಚಿವ ನಾಗೇಂದ್ರ ವಿರುದ್ಧ ಪ್ರತಿಭಟನೆಗಿಳಿದ ಬಿಜೆಪಿಎಸ್ಟಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರ ವಿರೋಧಿಸಿಸಚಿವ ಬಿ. ನಾಗೇಂದ್ರ ರಾಜೀನಾಮೆ ಪಡೆಯುವಂತೆ ಒತ್ತಾಯಿಸಿ ಮೊಳಕಾಲ್ಕೂರಿನಲ್ಲಿ ಬಿಜೆಪಿ ನೂರಾರು ಕಾರ್ಯಕರ್ತರುಮುಖಂಡರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ನಗರದಮುಖ್ಯ ರಸ್ತೆಯಿಂದ ಹೊರಟ ಪ್ರತಿಭಟನಾ ರ್ಯಾಲಿಯು,…
ಚಳ್ಳಕೆರೆ : ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನ ಇಂದು ಜರುಗಿತು, ಮತದಾರರಲ್ಲಿ ಕಾಂಗ್ರೆಸ್, ಬಿಜೆಪಿ, ಹಾಗೂ ಪಕ್ಷೇತರ ಅಭ್ಯರ್ಥಿಗಳ ಪರ ಜನಪ್ರತಿನಿಧಿಗಳು ಭರ್ಜರಿಯಾಗಿ ಮತಯಾಚನೆ ಮಾಡಿದರು.ಅದರಂತೆ ಆಗ್ನೇಯ ಶಿಕ್ಷಕರ ಚಳ್ಳಕೆರೆ ಕ್ಷೇತ್ರದಲ್ಲಿ ಸುಮಾರು 1019 ಮತದಾರರಲ್ಲಿ ಇಂದು ಸುಮಾರು 963…