ಶಾಸಕ ಟಿ.ರಘುಮೂರ್ತಿ ಕ್ಷೇಮಕ್ಕಾಗಿ ದೇವರ ಮೊರೆ ಹೊದ ಅಭಿಮಾನಿ ಬಳಗ
ಇಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ರಘುಮೂರ್ತಿ ಅವರು ಚಳ್ಳಕೆರೆ ತಾಲೂಕು ಪರಶುರಾಂಪುರ ಹೋಬಳಿಯ ಶ್ರೀ ಚೆನ್ನಕೇಶವ ದೇವಾಲಯದಲ್ಲಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ವಿಶೇಷ ಪೂಜೆಯಲ್ಲಿ ಭಾಗವಹಿಸಿದರು. ಮೇ 24 ರಂದು ಶಾಸಕರ ಕಾರು ಸಣ್ಣ ಅಪಘಾತಕ್ಕೀಡಾಗಿ ರಘುಮೂರ್ತಿ ಅವರು ಅಪಾಯದಿಂದ ಪಾರಾಗಿ…
