ತಳಕು:: ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ಗ್ರಾಮಸ್ಥರಿಗೆ ಹೇಳಿದರು .
ಅವರು ಭಾನುವಾರ ಹೋಬಳಿಯ ಹಿರೇಹಳ್ಳಿ ಗ್ರಾಮದ ಡಾ ಬಿ.ಆರ್ ಅಂಬೇಡ್ಕರ್ ಯುವಕ ಸಂಘ ವತಿಯಿಂದ ಡಾ ಬಿ .ಆರ್.ಅಂಬೇಡ್ಕರ್ ರವರ132 ನೇ ಮತ್ತು ಡಾ ಬಾಬು ಜಗಜೀವನರಾಂ ರವರ 116 ನೇ ಜಯಂತೋತ್ಸವ ಹಾಗೂ ಡಾll ಬಿ ಎಂ ತಿಪ್ಪೇಸ್ವಾಮಿ ಇವರ ಜನ್ಮ ಶತಮಾನೋತ್ಸವ ಡಾ ಬಿ ಆರ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್
ಬಿ ಎಂ ತಿಪ್ಪೇಸ್ವಾಮಿ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ್ದಾರೆ. ಡಾ. ಬಿ ಆರ್ ಅಂಬೇಡ್ಕರ್ ಅವರ ತತ್ವ ಆದರ್ಶ ಸಿದ್ಧಾಂತಗಳನ್ನು ಪ್ರತಿಯೊಬ್ಬರು ರೂಪಿಸಿ ಕೊಳ್ಳ ಬೇಕು ಅಂಬೇಡ್ಕರ್ ಅವರು ಒಂದು ಜಾತಿಗೆ ಸೀಮತವಲ್ಲ ಎಲ್ಲಾ ಧರ್ಮಗಳ ಸಾರವೇ ಸಂವಿಧಾನ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರನ್ನು ಸ್ಮರಿಸಿದ್ದರು.
ಬಾಬು ಜಗಜೀವನ್ ರಾಮ್ ಇವರು ಹಸಿರು ಕ್ರಾಂತಿಯ ಭಾರತ ದೇಶ ಬಡತನ ನಿರ್ಮೂಲಗೆ ಶ್ರಮಿಸಿದವರು ದೇಶ ಸೇವೆಗೆ ಒತ್ತುಕೊಟ್ಟು ಪಂಚವಾರ್ಷಿಕ ಯೋಜನೆ ಮೂಲಕ ಕೃಷಿ ಬೆಳವಣಿಗೆಗೆ ಸಾಕ್ಷಿಕರಿಸಿದವರು ಎಂದು ಸ್ಮರಿಸಿದರು.

ಪ್ರಾಸ್ತಾವಿಕ ನುಡಿಯನ್ನು ಅಸಿಸ್ಟೆಂಟ್ ಕಮಿಷನರ್ ಹಾಗೂ ಭೂ ಸ್ವಾಧೀನ ಅಧಿಕಾರಿ ಎಂ ಮಲ್ಲಿಕಾರ್ಜುನ್, ಮಾತನಾಡಿ ನಮ್ಮ ಭಾಗದಲ್ಲಿ ಪ್ರಸಿದ್ಧ ನೇತ್ರ ತಜ್ಞರಾದ ಡಾ. ಬಿ.ಎಂ ತಿಪ್ಪೇಸ್ವಾಮಿಯವರು ಸೇವಾ ವೈಕರಿ ಸ್ವಾಭಿಮಾನ ರಾಜಕೀಯ ಮತ್ಸದಿ ನುರಿತ ರಾಜಕಾರಣಿ ಮಾನವತಾವಾದಿಯಾಗಿದ್ದ ಬಿಎಂಟಿ ಸ್ವಾಮಿ ಅವರು ದಲಿತರ ಬಗ್ಗೆ ಕಾಳಜಿ ಉಳ್ಳಂತವರಾಗಿ ಭೂ ಅಕ್ರಮ ಸಕ್ರಮ ಎಸ್ ಆರ್ ಬೊಮ್ಮಾಯಿ ರಾಮಕೃಷ್ಣ ಹೆಗಡೆ ಅವರನ್ನು ಮೆಚ್ಚಿಸುವ ಕೆಲಸ ಮಾಡಿ ತೋರಿಸಿದರು ಕರ್ನಾಟಕದಲ್ಲಿ ಎರಡನೇ ಸ್ಥಳವಾದ ದಾವಣಗೆರೆಯಲ್ಲಿ ಡಿಎಸ್ಎಸ್ ಸ್ಥಾಪಿಸಿದರು ದಲಿತ ಸ್ವಾಭಿಮಾನಿ ಚಳುವಳಿ ಕಟ್ಟಿದವರು 1979ರಲ್ಲಿ ಡಿಎಸ್ಎಸ್ ಸ್ಥಾಪನೆಗೊಂಡಿತು ಎಂದು ಹೇಳಿದರು.

ಲೇಖಕಿ ಡಾ. ಬಿ ಟಿ ಜ್ಞಾನವಿ ಮಾತನಾಡಿ ಡಾ. ಬಿ ಆರ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾವ್ ಮಹಾನ್ ನಾಯಕರ ಜಯಂತಿ ಶುಭಾಶಯಗಳು ತಿಳಿಸಿ.
ಈ ಗ್ರಾಮದ ಮಹಿಳೆಯರನ್ನು ಕುರಿತು ಡಾ. ಬಿ ಎಂ ತಿಪ್ಪೇಸ್ವಾಮಿ ಮತ್ತು ಅವರ ತಾಯಿ ಪೆನ್ನಮ್ಮ ಇವರ ಸ್ಮರಿಸಿದ್ದರು.
ನಮ್ಮ ತಂದೆ ಜನಮಾನೋತ್ಸವ ವರ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಅವರ ಸಮಾಜಮುಖಿ ಚಿಂತನೆಗಳು ಬಹಳಷ್ಟು ಕೊಡುಗೆ ದಲಿತರಿಗೋಸ್ಕರ ದುಡಿದವರು ಶೋಷಿತ ಸಮಾಜದ ಕಣ್ಣುಗಳು ನಿರಂತರ ಶೋಷಣೆಯ ವಿರುದ್ಧ ದುಡಿದವರು 1923ರಲ್ಲಿ ಬಡತನದಲ್ಲಿ ಮೇ 15 ರಲ್ಲಿ ಡಾ.
ತಿಪ್ಪೇಸ್ವಾಮಿ ಬಡತನದಲ್ಲಿ ಶಿಕ್ಷಣ ಕುಡಿದು ಪ್ರಸಿದ್ಧ ನೇತ್ರ ತಜ್ಞರಾದ ತಮ್ಮ ತಂದೆಯ ಬಾಲ್ಯ ಜೀವನವನ್ನು ಮೇಲುಕುವಾಗುತ್ತಾ 1958 ರಲ್ಲಿ ಕೊಪ್ಪಳದಲ್ಲಿ ಆರೋಗ್ಯ ಅಧಿಕಾರಿಯಾಗಿ ನೇಮಕಗೊಂಡ ಸಾಕಷ್ಟು ಸೇವೆ ಕೊಡುತ್ತಾರೆ ಚಂದಮೂಲಕ ಆಸ್ಪತ್ರೆ ನಿರ್ಮಿಸಿದರು ಲಂಡನ್ ನಲ್ಲಿ ವ್ಯಾಸಂಗ ಮಾಡಿ ಸಾಕಷ್ಟು ನೋವು ಬಂದು ವೈದ್ಯರಲ್ಲಿ ಡಾ. ಬಿ ಎಂ ತಿಪ್ಪೇಸ್ವಾಮಿ ರವರು ಎಂದರು.

ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಭದ್ರಯ್ಯ ಮಾತನಾಡಿದರು

ಇನ್ನೂ ಸುಸಂದರ್ಭ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮೆಡಿಕಲ್ ವಿದ್ಯಾರ್ಥಿಗಳಾದ ಸ್ಪಂದನ, ತನುಶ್ರೀ,
ದ್ವಿತೀಯ ಪಿಯುಸಿ ಪಿ ಎಂ ಮಧು, ತುಳಸಿ, ಮಾನ್ಯ,
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಾದ ತ್ರಿವೇಣಿ ,ನಂದನ, ಸೌಭಾಗ್ಯ, ಸ್ನೇಹ ,ರಶ್ಮಿತ, ಸಂಜನ್, ಮೋನಿಕಾ ,ಸಂಜನ್ ,ಹರ್ಷಿತ, ಉದಯ್ ಕುಮಾರ್, ನಾಗೇಶ್, ಸಿ ಸುರೇಶ್,

ಇದು ವೇಳೆ ಅಸಿಸ್ಟೆಂಟ್ ಕಮಿಷನರ್ ಹಾಗೂ ವಿಶೇಷ ಭೂಸ್ವಾಧೀನ ಅಧಿಕಾರಿ ಎಂ ಮಲ್ಲಿಕಾರ್ಜುನ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಮತಿ ಮಂಜಮ್ಮ, ಉಪಾಧ್ಯಕ್ಷ ವೈಎ ಮಲ್ಲಿಕಾರ್ಜುನ್, ನಗರ ಸಭೆ ಸದಸ್ಯರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಭದ್ರಯ್ಯ ಚಳ್ಳಕೆರೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಪರಿಶಿಷ್ಟ ಜಾತಿ ವಿಭಾಗ ಎಸ್ ಜಯಣ್ಣ, ವಕೀಲರು ಹಾಗೂ ರಾಜ್ಯ ಸಂಚಾಲಕ ಕೆಪಿಸಿಸಿ ಪರಿಶಿಷ್ಟ ಜಾತಿ ಇವಾಗ ಹಿರೇಹಳ್ಳಿ ಟಿ ಮಲ್ಲೇಶ್, ಗ್ರಾಮ ಪಂಚಾಯಿತಿ ಸದಸ್ಯ ಜಿ ರಾಜಣ್ಣ, ತಿಪ್ಪಮ್ಮ ರಾಜಣ್ಣ ,ಶ್ರೀಮತಿ ಪ್ರೇಮ, ಮಂಜುನಾಥ್, ಮಾಜಿ ಗ್ರಾಮ ಪಂಚಾಯತಿ ಸದಸ್ಯ ಎನ್ ತಿಪ್ಪೇಸ್ವಾಮಿ, ಕಾಂಗ್ರೆಸ್ ಮುಖಂಡ ಚೌಳಕೆರೆ ಸಿ ಬಿ ಮೋಹನ್, ಡಾ. ಬಿ ಆರ್ ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಜಿ ಶಿವಲಿಂಗಪ್ಪ ಹಿರೇಹಳ್ಳಿ, ದಲಿತ ಹಿರಿಯ ಮುಖಂಡ ಡಿ ದುರುಗೇಶ್,
*
ಹಟ್ಟಿಯ ಯಜಮಾನರಾದ ಸಿ ಎಂ ಬಸಣ್ಣ, ಬಿ ಎಂ ಮಲ್ಲೇಶಪ್ಪ, ದಾಸಯ್ಯರು ದುರುಗಪ್ಪ ,ಗಾದ್ರಿರಯ್ಯರು ಮಲ್ಲಿಕಾರ್ಜುನ್, ನಾರಾಣಿ, ಗಾಟೇನ ಪಾಲಿಶ್, ಬಿ ತಿಪ್ಪೇಸ್ವಾಮಿ ,ಈಶ್ವರ್,

ದಲಿತ ಮುಖಂಡರಾದ ಆರ್ ಬಸವರಾಜ್ ತೊರೆ ಕೋಲಮ್ಮನಹಳ್ಳಿ,
ಎಂ ತಿಪ್ಪೇಸ್ವಾಮಿ ತಳಕು, ಟಿ ಜಿ ಯಶವಂತರಾಜ್ ತಿಮ್ಮಪ್ಪಯ್ಯನಹಳ್ಳಿ, ಎತ್ತಿನಹಟ್ಟಿ ಓಬಳೇಶ್, ನಲಗೇತನಹಟ್ಟಿ ಗ್ರಾಮ ಪಂಚಾಯತಿ ಸದಸ್ಯ ಮಲ್ಲಿಕಾರ್ಜುನ್ ಉಪ್ಪಾರಹಟ್ಟಿ, ತಳಕು ಪಿಎಸ್ಐ ಗಾದಿಲಿಂಗಪ್ಪ,. ಡಾ. ಬಿ ಆರ್ ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳು ಸೇರಿದಂತೆ ಉಪಸ್ಥಿತರಿದ್ದರು

Namma Challakere Local News
error: Content is protected !!