ನಾಯಕನಹಟ್ಟಿ ನಾಡಕಚೇರಿಗೆ ನೂತನ ಉಪ ತಹಶೀಲ್ದರಾಗಿ ಶಕುಂತಲಾ ಅಧಿಕಾರ ಸ್ವೀಕಾರ
ನಾಯಕನಹಟ್ಟಿ:: ಈ ಹಿಂದೆ ನಾಯಕನಹಟ್ಟಿ ನಾಡಕಚೇರಿಯಲ್ಲಿ ಉಪತಹಶಿಲ್ದರಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಮ್.ಸುಧಾ ರವರು ವರ್ಗಾವಣೆಯಾಗಿದ್ದ ಹಿನ್ನೆಲೆಯಿಂದ ತೆರವಾಗಿದ್ದ ಉಪ ತಹಶಿಲ್ದಾರ್ ಹುದ್ದೆಗೆ ಶಕುಂತಲಾ ರವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಇನ್ನು ಶುಕ್ರವಾರ ನಾಯಕನಹಟ್ಟಿ ನಾಡಕಚೇರಿಯಲ್ಲಿ ನೂತನ ಉಪ ತಹಶೀಲ್ದರಾಗಿ ಶಕುಂತಲಾ ಅಧಿಕಾರ ಸ್ವೀಕಾರ ಮಾಡಿದ್ದಾರೆ ಈ ಹಿಂದೆ ಶಕುಂತಲಾ ರವರು ಚಳ್ಳಕೆರೆ ತಾಲೂಕು ಕಚೇರಿಯ ಚುನಾವಣೆ ಶಾಖೆಯ ಶಿರೆಸ್ತೆದಾರ್‌ರಾಗಿ ಕಾರ್ಯನಿರ್ವಹಿಸುತ್ತಿದ್ದರು, ನಾಯಕನಹಟ್ಟಿಯ ನಾಡಕಚೇರಿಯಲ್ಲಿ ಉಪತಹಶಿಲ್ದಾರರಾಗಿ ಶಕುಂತಲಾ ಅಧಿಕಾರವನ್ನು ಸ್ವೀಕಾರ ಮಾಡಿದ್ದಾರೆ.