ನಾಯಕನಹಟ್ಟಿ:: ಸಮೀಪದ ಕುದಾಪುರ ಗ್ರಾಮದ ಮ್ಯಾಸನಾಯಕರ ಆರಾಧ್ಯ ದೈವ ಶ್ರೀ ಬೋರಲಿಂಗೇಶ್ವರ ಸ್ವಾಮಿ ಗುಗ್ಗರಿ ಹಬ್ಬ ಭಾನುವಾರ ಮತ್ತು ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಬುಡುಕಟ್ಟು ಸಂಸ್ಕೃತಿಯ ಸಂಪ್ರದಾಯದAತೆ ಸೋಮವಾರ ಬೆಳಗ್ಗೆ ಪೂಜಾ ಕೈಗಳನ್ನು ನೆರವೇರಿಸಿ ನಂತರ ಮಣೇವು ದೇವರ ಎತ್ತು ಓಟ ಸೇರಿದಂತೆ ಮುಂತಾದ ಪೂಜಾ ಕಾರ್ಯಗಳು ಗ್ರಾಮಸ್ಥರು ನೆರವೇರಿಸಿದರು . ಇದೇ ವೇಳೆ ಜಿ ಪಾಪ ನಾಯಕ, ಸಿಪಿಐ ಜಿ ಬಿ ಉಮೇಶ್, ಕೆ ಜಿ ಪ್ರಕಾಶ್, ಬೆಸ್ಕಾಂ ಅಧಿಕಾರಿ ಎನ್ ಬಿ ಬೋರಣ್ಣ, ಸೇರಿದಂತೆ ಶ್ರೀ ಬೋರಲಿಂಗೇಶ್ವರ ಸ್ವಾಮಿ ಗುಡಿಕಟ್ಟಿನ ಅಣ್ಣ -ತಮ್ಮಂದಿರು ಸರ್ವ ಭಕ್ತಾದಿಗಳು ಉಪಸ್ಥಿತರಿದ್ದರು