ರಸ್ತೆ ತಿರುವು ಕಾಣದೆ ಟಾಟಾ ಎಸಿ ಹಾಗೂ ಬೈಕ್ ನಡುವೆ ಡಿಕ್ಕಿ ಒರ್ವ ಸಾವು
ಚಳ್ಳಕೆರೆ : ರಸ್ತೆ ತಿರುವು ಕಾಣದೆ ಟಾಟಾ ಎಸಿ ಹಾಗೂ ಬೈಕ್ ನಡುವೆ ಡಿಕ್ಕಿ ಒರ್ವ ಸಾವು
ಹೌದು ಚಳ್ಳಕೆರೆ ತಾಲೂಕಿನ ದೊಡ್ಢೇರಿ ಗ್ರಾಪಂ ವ್ಯಾಪ್ತಿಯ ಭರಮಸಾಗರ ಗ್ರಾಮದ ಬಳಿ ಗ್ಯಾಸ್ ಸಿಲೆಂಡ್ ಸರಬರಾಜ್ ಮಾಡುವ ವಾಹನ ಹಾಗೂ ಬೈಕ್ ಮುಖಾ ಮುಖಿ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸಾವರ ಚಿತ್ರಲಿಂಗಪ್ಪ(30) ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಇನ್ನೂ ಸ್ಥಳಕ್ಕೆ ಚಳ್ಳಕೆರೆ ಪಿಎಸ್‌ಐ ಬಸವರಾಜ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.