ಮೊಳಕಾಲ್ಮೂರು ಕ್ಷೇತ್ರದಲ್ಲಿ ಮತ್ತೊಂಮ್ಮೆ ಸ್ವರ್ಧಿಸುವ ಇಂಗಿತ ವ್ಯಕ್ತಪಡಿಸಿದ ಸಾರಿಗೆ ಸಚಿವ ಬಿ.ಶ್ರೀರಾಮುಲು

ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹಿರೆಕೆರೆಯಲ್ಲಿ ಬಾಗಿನ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವ ಶ್ರಿರಾಮುಲು ಮಾಧ್ಯಮದೊಂದಿಗೆ ಮಾತನಾಡಿದ ಅವರು ಕ್ಷೇತ್ರದ ಜನರ ಹಿತ ದೃಷ್ಠಿಯಿಂದ ಸುಮಾರು 2ಸಾವಿರ ಕೋಟಿ ಅನುದಾನ ತಂದಿದ್ದೆನೆ ಜನರ ಕಾಯಕ ನಿಷ್ಟೆ ಮೆರೆವ ನನಗೆ ಮತ್ತೊಮ್ಮೆ ಅವಕಾಶ ನೀಡಿದರೆ ನಿಮ್ಮ ಸೇವೆ ಮಾಡಲು ಸಿದ್ದನಿದ್ದೆನೆ ಎಂದು ಮತ್ತೆ ತನ್ನ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಸಣ್ಣಕೆರೆಗೆ ಕೂಡ ನೀರು ಹಾಯಿಸಲು ಸರಕಾರ ಚಿಂತನ ನಡೆಸುತ್ತಿದೆ, ಕ್ಷೇತ್ರದ ಸುಮಾರು 78ಕೆರೆಗಳ ಭರ್ತಿಗೆ ಸರಕಾರ ಕಾಯಕಲ್ಪ ಯೋಜನೆ ರೂಪಿಸುತ್ತಿದೆ, ಸುಮಾರು 618ಕೋಟಿಗಳ ವೆಚ್ಚದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಯೋಜನೆ ಸಿದ್ದವಾಗಿದೆ . ಈಡೀ ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ತಕ್ಷಣ ಈಡೀ ರಾಜ್ಯ ಹಸಿರಾಗುತ್ತದೆ, ಅದರಲ್ಲಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಸುಮಾರು ಕೆರೆಗಳು ತುಂಬಿ ರೈತರಿಗೆ ವರದಾನವಾಗಿದೆ,
ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯ ಬರಡಾಗುತ್ತದೆ :
ಕಾಂಗ್ರೇಸ್ ಸರಕಾರ ಇರುವಾಗ ಕ್ಷೇತ್ರದಲ್ಲಿ ಬರಡು, ಬೆಂಗಾಡು ಭೂಮಿ ಸಿಳಿಹೊಗುವಷ್ಟು ಭೂಮಿ ಬರಡಾಗುತಿದೆ, ಆದರೆ ನಮ್ಮ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದಾಗಿನಿAದ ಈಡೀ ಕ್ಷೇತ್ರದಲ್ಲಿ ಸಮೃದ್ದಿ ಮಳೆ, ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಇನ್ನೂ ಕಳೆದ 75 ವರ್ಷಗಳ ಕಾಂಗ್ರೇಸ್ ಪಕ್ಷದ ಸಾಧನೆ ಶೂನ್ಯ, ಅವರ ಆಡಳಿತ ಇರುವಾಗಲೆಲ್ಲ ರಾಜ್ಯದಲ್ಲಿ ಬರೀ ಬರಗಾಲ, ಮಳೆಯಿಲ್ಲದೆ ರೈತರ ಗೋಳಾಟ ಈಗೇ ಆಡಳಿತ ನಡೆಸಿದ್ದಾರೆ, ಆದರೆ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬಂದಾಗಲೆಲ್ಲ ಈಡೀ ರಾಜ್ಯದಲ್ಲಿ ಸಮೃದ್ದಿ ಮಳೆ ಬೆಳೆಯಾಗಿ ರೈತ ಕುಲ ಹಸನಾಗುತ್ತಿದೆ ಎಂದು ಕಾಂಗ್ರೇಶ್ ಪಕ್ಷಕ್ಕೆ ಟಾಂಗ್ ನೀಡಿದರು.

Namma Challakere Local News
error: Content is protected !!