ಚಳ್ಳಕೆರೆ :
ಚಿತ್ರದುರ್ಗ: ಪೊಲೀಸರು ಪ್ರತಿಭಟನಾಕಾರರ ನಡುವೆ
ಮಾತಿನ ಚಕಮಕಿ
ಚಿತ್ರದುರ್ಗದ ಆಟೋ ಚಾಲಕರು ಮತ್ತು ಪೊಲೀಸರ ನಡುವೆ,
ಮಾತಿನ ಚಕಮಕಿ ನಡೆದ ಘಟನೆಯಿಂದು ನಡೆಯಿತು.
ಆಟೋ
ಚಾಲಕರು ಏಕಾ ಏಕಿ ಜನನಿಬಿಡ ರಸ್ತೆಯಾದ ಗಾಂಧಿ ವೃತ್ತದಲ್ಲಿ ರಸ್ತೆ
ಬಂದ್ ಮಾಡಿದ್ದು, ಪೋಲಿಸರು ಮತ್ತು ಚಾಲಕರ ನಡುವೆ ಮಾತಿನ
ಚಕಮಕಿ ನಡೆಯಲು ಕಾರಣವಾಗಿತ್ತು. ಮೊದಲೇ ಹೇಳದೆ ಬಂದ್
ಮಾಡಿದ್ದು ಸರಿಯಾದ ಕ್ರಮವಲ್ಲ. ಕೂಡಲೇ ರಸ್ತೆ ಸಂಚಾರಕ್ಕೆ
ಅನುವು ಮಾಡಿಕೊಡುವಂತೆ ಪೊಲೀಸರು ಹೇಳಿದ್ದು, ಪೊಲೀಸರ
ಮಾತಿಗೂ ಜಗ್ಗದೆ ಚಾಲಕರು ಬಂದ್ ಮುಂದುವರೆಸಿದರು.

