ಚಳ್ಳಕೆರೆ : ಆಷಾಡ ಮಾಸದ ಪ್ರಯುಕ್ತ ಗ್ರಾಮದ ಆದಿದೇವತೆ ಚಳ್ಳಕೆರಮ್ಮ ದೇವರಿಗೆ ವಿಶೇಷ ಅಲಂಕಾರ ಮಾಡಲಾಯಿತು.
ನಗರದ ಬಳ್ಳಾರಿ ರಸ್ತೆಯಲ್ಲಿ ಇರುವ ಚಳ್ಳಕೆರಮ್ಮ ದೇವಿಗೆ ಭಕ್ತಾಧಿಗಳು ತಂಡೋಪ ತಂಡವಾಗಿ ಬಂದು ದೇವರ ದರ್ಶನ ಪಡೆದರು.
Siti Channel