ಹೌದು ಚಳ್ಳಕೆರೆ ತಾಲೂಕಿನ ತಳಕು ಪೊಲೀಸ್ ಠಾಣೆಯ ಪೊಲೀಸ್ ರು ಕುಡಿದು ವಾಹನ ಚಲಾಯಿಸುವ ಸವಾರರಿಗೆ ಪ್ರಕರಣ ದಾಖಲಿಸಿ ದೋಷರೋಹಣ ಪಟ್ಟಿ ತಯಾರಿಸಿದ್ದು ಮೊಳಕಾಲ್ಮೂರು ಸಿಜೆ. ಮತ್ತು ಜೆ.ಎಮ್.ಎಪ್.ಸಿ. ನ್ಯಾಯಾಲಯವು ಮೋಟರ್ ವಾಹನ ಕಾಯ್ದೆ ಅಡಿಯಲ್ಲಿ 12 ಸಾವಿರ ದಂಡವನ್ನು ವಿಧಿಸಿರುತ್ತದೆ.
ಸಾರ್ವಜನಿಕರಿಂದ ಪೋಲಿಸ್ ರ ಕಾರ್ಯಚರಣೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

