ನಾಯಕನಹಟ್ಟಿ ಪಟ್ಟಣದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಮದೀನಾ ಮಸೀದಿಯ ಮುಸ್ಲೀಂ ಭಾಂದವರಿಂದ ಸಾಮೂಹಿಕ ಪ್ರಾರ್ಥನೆ

ನಾಯಕನಹಟ್ಟಿ :
ನಾಯಕನಹಟ್ಟಿ
ಪಟ್ಟಣದಲ್ಲಿ ಶನಿವಾರ ಮದೀನಾ ಮಸೀದಿಯ ಮುಸ್ಲಿಂ ಬಾಂಧವರು ಮೆರವಣಿಗೆಯ ಮೂಲಕ ಸಮೀಪದ ಮಾಳಪ್ಪನಹಟ್ಟಿ ರಸ್ತೆಯ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕವಾಗಿ ಪ್ರಾರ್ಥನೆಯನ್ನು ಸಲ್ಲಿಸಿದರು.

ಇದೇ ವೇಳೆ ಮದೀನಾ ಮಸೀದಿಯ ಗುರುಗಳಾದ ಅಬ್ದುಲ್ ಮುಬಿನ್‌, ಅಧ್ಯಕ್ಷರಾದ ಮಹಮ್ಮದ್ ಯುಸುಫ್‌, ಉಪಾಧ್ಯಕ್ಷ ಮಹಮ್ಮದ್ ಫಯಾಜ್, ಕಾರ್ಯದರ್ಶಿ ಮಹಮ್ಮದ್ ಸನಾವುಲ್ಲಾ, ಸದಸ್ಯರಾದ ಸೈಯದ್‌ ಬೇಗ್‌, ಖುದ್ದಾಸ್, ಅಪ್ರೋಜ್‌, ಅಯಾಜ್, ಹಾಗೂ ಸಮಸ್ತ ಮದೀನಾ ಮಸೀದಿಯ ಮುಸ್ಲಿಂ ಬಾಂಧವರು ಇದ್ದರು.

About The Author

Namma Challakere Local News
error: Content is protected !!