ಚಳ್ಳಕೆರೆ :
ಚಳ್ಳಕೆರೆ ತಾಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ
ಅಭಿವೃದ್ಧಿ ಬ್ಯಾಂಕ್ ಗೆ ನೂತನ ಅಧ್ಯಕ್ಷ ಸ್ಥಾನಕ್ಕೆ
ಕೆ.ಸಿ.ನಾಗರಾಜ್. ಉಪಾಧ್ಯಕ್ಷೆಯಾಗಿ ತಿಪ್ಪಮ್ಮ
ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ಬಿ.ಸಿ.ಸತೀಶ್
ಕುಮಾರ್.ಪ್ರಶಾಂತ್.ಸತೀಶ್ ಬಾಬು.
ವೀರಭದ್ರಣ್ಣ.ಮಹದೇವಮ್ಮ.ಜಲ್ಲೀರಪ್ಪ,ಪುಟೀರಮ್ಮ ಓಬಳವ
ಕುಮಾರ.ಸಿ.ಮಂಜುನಾಥರೆಡ್ಡಿ ಇದ್ದರು.

