ಚಳ್ಳಕೆರೆ :
ಚಳ್ಳಕೆರೆ ತಾಲೂಕಿನ ನೋಮಗಡಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಾಲೂಕಿನ ಅತ್ಯುತ್ತಮ ಶಾಲೆ ಎಂಬ ಪ್ರಶಸ್ತಿಗೆ ವಾಹನವಾಗಿದೆ.
ಆಂದ್ರಪ್ರದೇಶದ ಗಡಿ ಭಾಗದ ಶಾಲೆಯನ್ನು ಉಳಿಸಿ ಬೆಳೆಸುವ ಮೂಲಕ ಕನ್ನಡ ಶಾಲೆಗಳನ್ನು ಉಳಿಸುವ ಮೂಲಕ ಇಲ್ಲಿನ ಶಾಲಾ ಶಿಕ್ಷಕರ ಹಿತಾಸಕ್ತಿ ತೋರಿಸುತ್ತದೆ.
ಈ ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರು ರಾಮಾಂಜನೇಯ ,ಯುವ ಶಿಕ್ಷಣ ಆಸಕ್ತರು ಪ್ರದೀಪ್ ಡಿ, ಮುಖ್ಯ ಶಿಕ್ಷಕರು ಮಂಜುನಾಥ್ ಸ್ವಾಮಿ, ಸಹ ಶಿಕ್ಷಕರು ಬಶೀರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

