ಚಳ್ಳಕೆರೆ : ನಗರದ 4 ಪರೀಕ್ಷೆ ಕೇಂದ್ರದಲ್ಲಿ ಸುಮಾರು 1025 ವಿದ್ಯಾರ್ಥಿಗಳು ರಾಷ್ಟ್ರೀಯ ವಿಮ್ಸ್ ಕಮ್ ಮೆರಿಟ್ ಸ್ಕಾಲರ್ಶಿಪ್ ಯೋಜನೆಯ (ಎನ್ ಎಂ. ಎಂ.ಎಸ್ ಪರೀಕ್ಷೆ ಯನ್ನು ಬರೆದಿದ್ದಾರೆ.

ಚಳ್ಳಕೆರೆ ನಗರದ ಹೆಗ್ಗೆರೆ ತಾಯಮ್ಮ ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಬಿಸಿ ನೀರು ಮುದ್ದಪ್ಪ ಸರ್ಕಾರಿ ಪ್ರೌಢಶಾಲೆ. ವಾಸವಿ ವಿದ್ಯ ನಿಕೇತನ ಪ್ರೌಢಶಾಲೆ. ಹಾಗೂ ಆದರ್ಶ ವಿದ್ಯಾಲಯ ನಾಲ್ಕು ಕೇಂದ್ರದಲ್ಲಿ 1ಸುಮಾರು 1025 ವಿದ್ಯಾರ್ಥಿಗಳು ಎನ್ ಎಂ.ಎಂ.ಎಸ್. ಪರೀಕ್ಷೆಯನ್ನು ಬರೆದಿದ್ದಾರೆ.

ತಾಲೂಕಿನಲ್ಲಿ 8ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಬರೆಯಬಹುದಾಗಿದ್ದು ಸುಮಾರು 1147 ವಿದ್ಯಾರ್ಥಿಗಳು ಪರೀಕ್ಷೆ ನೋಂದಣಿ ಮಾಡಿಕೊಂಡಿದ್ದರು. ಇವರಲ್ಲಿ 1025 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 122 ವಿದ್ಯಾರ್ಥಿಗಳು ಗೈರಾಗಿದ್ದಾರೆ…
ಬಿ ಎಂ ಜಿ ಎಚ್ ಎಸ್ ಪ್ರೌಢಶಾಲೆಯಲ್ಲಿ 219, ಹೆಗ್ಗೆರೆ ತಾಯಮ್ಮ ಬಾಲಕಿರ ಪ್ರೌಢಶಾಲೆಯಲ್ಲಿ 219,
ಆದರ್ಶ ವಿದ್ಯಾಲಯದಲ್ಲಿ 384 , ವಿದ್ಯಾರ್ಥಿಗಳು ಮತ್ತು ವಾಸವಿ ವಿದ್ಯಾಲಯ ನಿಕೇತನ ಶಾಲೆಯಲ್ಲಿ‌ 246 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಈ ನಾಲ್ಕು ಪರೀಕ್ಷೆಕೇಂದ್ರಲ್ಲಿ ಸಿಸಿ ಕ್ಯಾಮೆರಾ ಹಾಗೂ ಪೊಲೀಸ್ ಬಂದೋಬಸ್ತು ವ್ಯವಸ್ಥೆಯಲ್ಲಿ ಪರೀಕ್ಷೆಯನ್ನ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗೆ ನಡೆದಂತೆ ಎಲ್ಲಾ ವ್ಯವಸ್ಥೆ ಮಾಡಿಕೊಂಡು ಅಪರೀಕ್ಷೆಯನ್ನ ಮಾಡಲಾಗಿದೆ ಎಂದು ಚಳ್ಳಕೆರೆ ಬಿಇಓ
ಕೆ ಎಸ್.ಸುರೇಶ ತಿಳಿಸಿದ್ದಾರೆ…..

About The Author

Namma Challakere Local News
error: Content is protected !!