ಚಳ್ಳಕೆರೆ : ಚಳ್ಳಕೆರೆ ನಗರದಲ್ಲಿ ಮುಸ್ಲಿಂ ಸಮುದಾಯದವರು
ಈದ್ ಮಿಲಾದ್ ಹಬ್ಬದ ಪ್ರಯುಕ್ತ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ತಮ್ಮ ಸ್ತಭ್ದ ಚಿತ್ರಗಳನ್ನು ಅದ್ದೂರಿಯಾಗಿ ಮೆರವಣಿಗೆ ಮಾಡಿದರು.
ಇನ್ನೂ ನಗರದ ಹಲವು ಮಸೀದಿ ಮುಸ್ಲಿಂ ಮುಖಂಡರು, ಮುತಾಲೀಕ್ ಗಳು ಭಾಗವಹಿಸಿದ್ದರು.
ಇದೇ ಸಂಧರ್ಭದಲ್ಲಿ, ಮುಜೀಬ್, ಎಚ್ಎಸ್ ಸೈಯದ್ ,ಎಂ ದಾದಾಪೀರ್ , ಗಾಂಧಿನಗರ ಮಸೀದಿ ಮುತುವಲ್ಲಿ ಎಸ್ ಜುಬೇರ್ , ಮಾಜಿ ಪುರಸಭಾ ಸದಸ್ಯ ಮುಜೀಬುಲ್ಲ, ಟಿಪ್ಪು ಸುಲ್ತಾನ್, ಅಧ್ಯಕ್ಷ ಪಿ ಬಶೀರ್ ಹಯಾತ್, ಎಸ್ ಎಂ ಬಿ ಖಾದ್ರಿ, ಕಲೀಮುಲ್ಲಾ ,ಮಾರ್ಬಲ್ ಸಲೀಂ ರಯಿಂ, ನಗರ ಮತ್ತು ರಹೀಮ್ ನಗರ ಮುತುವಲ್ಲಿ ಸಾಧಿಕ್ ಕಲಾಂ ಕಲೀಮ್, ಮಾಜಿ ಮುತುವಲ್ಲಿ ಕಲೀಮ್ ಭಾಗವಹಿಸಿದ್ದರು