ಚಳ್ಳಕೆರೆ : ಸಬ್ ರಿಜಿಷ್ಟರ್ ತಮ್ಮ ಇಷ್ಟದಂತೆ ಕಾನೂನು ರೂಪಿಸಿಕೊಳ್ಳುವ ಮೂಲಕ ಸಾರ್ವಜನಿಕರಿಗೆ ಮಾಹಿತಿ ಇಲ್ಲದೆ ಏಕಾ ಏಕಿ ಸ್ಥಿರಾಸ್ತಿಗಳ ಮಾರುಕಟ್ಟೆ ದರಪಟ್ಟಿ ಏರಿಕೆ ಮಾಡುವುದು ಆಕ್ಷಮ್ಯ ಅಪರಾದ ಆದರೆ ನೋಟಿಸ್ ಬೋರ್ಡ್ನಲ್ಲಿ ಯಾವುದೇ ದಿನಾಂಕ ನಮೂದುಲ ಮಾಡದೆ ಕೇವಲ ನೆಪ ಮಾತ್ರಕ್ಕೆ ಸಹಿ ಸೀಲ್ ಇಲ್ಲದೆ ನೋಟಿಸ್ ಬೋರ್ಡ್ ನಲ್ಲಿ ಕಾಗದ ಹಾಕಿರುವುದು ಇವರ ಬೇಜಾವ್ದಾರಿ ಎದ್ದು ತೋರುತ್ತಿದೆ, ನೆಪ ಮಾತ್ರಕ್ಕೆ ಅಧಿಕಾರಿಗಳ ಸಭೆ ಹಾಗೂ ಸಾರ್ವಜನಿಕರ ಆಕ್ಷೆಪಣೆಗಳು ಎಂಬುದು, ಇದನ್ನು ಜಿಲ್ಲಾಧಿಕಾರಿಗಳು ಪರೀಗಣಿಸಬೇಕು ಎಂದು ನಗರಸಭೆ ಸದಸ್ಯ ಎಂ.ಮಲ್ಲಿಕಾರ್ಜುನ, ಸಾಮಾಜಿಕ ಕಾರ್ಯಕರ್ತ ಜಗದೀಶ್ ಅಧಿಕಾರಿಗಳ ವಿರುದ್ದ ಜಿಲ್ಲಾಧಿಕಾರಿಗಳಿಗೆ‌ ಮನವಿ ಸಲ್ಲಿಸಿದ್ದಾರೆ

ನಗರದ ಚಿತ್ರದುರ್ಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಬರಪೀಡೀತ ಪ್ರದೇಶವಾದ ನಮ್ಮ ಚಳ್ಳಕೆರೆ ತಾಲೂಕಿನಲ್ಲಿ ಏಕಾಏಕಿಯಾಗಿ ಸರಕಾರ ಸ್ಥಿರಾಸ್ತಿಗಳ ಮೌಲ್ಯದರ ಪಟ್ಟಿ ಏರಿಕೆ ಮಾಡಿದರೆ ಸಾಮನ್ಯ ಜನರ ಪಾಡೆನು, ಕಷ್ಟಪಟ್ಟು ನಗರ ಪ್ರದೇಶದಲ್ಲಿ ಸೂರು ಕಟ್ಟಿಕೊಳ್ಳಲು ಹಣ ಹೊಂದಿಸಿಕೊAಡು ಬಂದ ಜನ ಸಾಮಾನ್ಯರಿಗೆ ಈ ಸರಕಾರದ ಮಾನದಂಡಗಳಿAದ ಅವಕಾಶ ವಂಚಿತರಾಗುತ್ತಿದ್ದಾರೆ ಎಂದಿದ್ದಾರೆ.

Namma Challakere Local News
error: Content is protected !!