ತೋಟಗಾರಿಕೆಯ ವಿವಿಧ ಘಟಕಗಳಿಗೆ ಅರ್ಜಿ ಸಲ್ಲಿಸಲು ಸೆ.16 ಕೊನೆ
ಚಳ್ಳಕೆರೆ : ರಾಷ್ಟಿçÃಯ ತೋಟಗಾರಿಕೆ ಮಿಷನ್ ಯೋಜನೆಯಡಿ ಘಟಕಗಳಿಗೆ ಸಹಾಧನ ಪಡೆಯಲು ಅರ್ಹ ರೈತರಿಂದ ಅರ್ಜಿ ಅಹ್ವಾನಿಸಲಾಗಿದೆ ಎಂದು ತೋಟಗಾರಿಕೆ ಸಹಾಯಕ ಅಧಿಕಾರಿ ವಿರುಪಾಕ್ಷಕ್ಕ ಹೇಳಿದ್ದಾರೆ.
ಅವರು ನಗರದ ಕಛೇರಿಯಲ್ಲಿ ಮಾಧ್ಯಮದೊಂದಿಗೆ ಮಾನಾಡಿದ ಅವರು ವಿವಿಧ ಘಟಕಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆ.16, ಈರುಳ್ಳಿ ಸಂಗ್ರಹಣ ಘಟಕ, ಸಮುದಾಯದ ಕೃಷಿ ಹೊಂಡ, ದಾಳಿಂಬೆ, ಅಂಗಾAಶ ಬಾಳೆ, ಡ್ರಾಗನ್ ಪೂಟ್, ಹಣ್ಣಿನ ಬೆಳೆ, ಹೈಬ್ರೆಡ್ ತರಕಾರಿ, ಬಿಡಿ ಹೂವುಗಳ ಪ್ರದೇಶ ವಿಸ್ತರಣೆ ಕಾರ್ಯಕ್ರಮಕ್ಕೆ ಸಹಾಯಧನ ಪಡೆಯಲು ಸಹಾಯಕ ತೋಟಗಾರಿಕೆ ನೀದೇರ್ಶಕರ ಕಛೇರಿ ಅಥವಾ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಿದೆ.