ಚಳ್ಳಕೆರೆ : ಚಳ್ಳಕೆರೆ ನಗರದಲ್ಲಿ ಇಂಜಿನಿಯಾರ್ ನಿಗೂಡ ಸಾವು
ಹೌದು ನಗರದ ತ್ಯಾಗರಾಜ್ ನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಸ್ಲಂ ಬೋರ್ಡ್ ವಿಭಾಗದ ಇಂಜಿನಿಯಾರ್ ವಿರೇಶ್ ಬಾಬು (55)ದಾವಣಗೆರೆಯಲ್ಲಿ ಕರ್ತ್ಯವ್ಯ ನಿರ್ವಹಿಸುತ್ತಿದ್ದರು ಆದರೆ ಎಂದಿನAತೆ ಮುಂಜಾನೇ ಮನೆಯಿಂದ ತಮ್ಮ ಕಛೇರಿಗೆ ಒರಡುವ ವೇಳೆ ಮನೆಯ ಬೆಡ್ ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಆಸ್ಪಾದ ನೀಡಿದೆ, ಇನ್ನೂ ಹೆಚ್ಚಿನ ತನಿಕೆ ನಂತರ ಮಾಹಿತಿ ಹೊರಬಿಳಲಿದೆ.
ಸ್ಥಳಕ್ಕೆ ಡಿವೈಎಸ್‌ಪಿ ಬಿಟಿ.ರಾಜಣ್ಣ, ಹಾಗೂ ಸಿಬ್ಬಂದಿ ಸ್ಥಳಪರೀಶಿಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.